ಮಹಿಳೆಯರೊಂದಿಗೆ ಊಟ ಮಾಡಿದ್ರೆ ಪುರುಷರು ದಪ್ಪ ಆಗ್ತಾರಂತೆ!
ಮಹಿಳೆಯರೊಂದಿಗೆ ಊಟ ಮಾಡಿದರೆ ಪುರುಷರು ದಪ್ಪಗಾಗುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಪುರುಷರು ತಮ್ಮ ...

Published On :
ಮಹಿಳೆಯರೊಂದಿಗೆ ಊಟ ಮಾಡಿದರೆ ಪುರುಷರು ದಪ್ಪಗಾಗುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಪುರುಷರು ತಮ್ಮ ಗೆಳತಿಯರೊಂದಿಗೆ ಊಟ ಮಾಡುವಾಗ ಅವರನ್ನು ಮೆಚ್ಚಿಸಲೋಸುಗ ತುಸು ಜಾಸ್ತಿಯೇ ತಿನ್ನುತ್ತಾರೆ ಎಂದು ಅಮೆರಿಕದ ಕೋರ್ನಲ್ ವಿವಿಯ ಅಧ್ಯಯನ ತಂಡ ಹೇಳಿದೆ.
ಆದಾಗ್ಯೂ, ಪುರುಷರೊಂದಿಗೆಯೇ ಊಟ ಮಾಡುತ್ತಿದ್ದರೆ, ಪುರುಷರು ಈ ಸ್ವಭಾವವನ್ನು ತೋರಿಸುವುದಿಲ್ಲ ಎಂದು ಅಧ್ಯಯನ ತಂಡದ ನೇತೃತ್ವ ವಹಿಸಿದ ಕೇವಿನ್ ಕೆಫಿನ್ ಹೇಳಿದ್ದಾರೆ. ಎರಡು ವಾರ ಇಟೆಲಿ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡಲು ಬಂದ ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಮಹಿಳೆಯರ ಜತೆ ಊಟ ಮಾಡುವಾಗು ಪುರುಷರು ಶೇ. 93ರಷ್ಟು ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸುತ್ತಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


