ಆರೋಗ್ಯ-ಜೀವನಶೈಲಿ

ನಿಪ್ಪಾನ್ ಸ್ಪಾಟ್‌ಲೆಸ್

Published On :

ನಿಪ್ಪಾನ್ ಪೇಂಟ್ ಇಂಡಿಯಾ ಪ್ರೈ. ಲಿಮಿಟೆಡ್ ತನ್ನ ಹೊಸ ಉತ್ಪನ್ನ 'ನಿಪ್ಪಾನ್ ಸ್ಪಾಟ್‌ಲೆಸ್‌' ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿರುವ ಹೈಡ್ರೋಫೀಲಿಕ್ಸ್ ಸ್ಟೇನ್ ರೆಪಲೆನ್ಸ್ ಎನ್ನುವ ದ್ರಾವಣವು ಗೋಡೆಗಳ ಮೇಲೆ ಕಲೆಗಳಾಗದಂತೆ ತಡೆಯುತ್ತದೆ. ಚಹಾ, ಕಾಫಿ ಇತ್ಯಾದಿಗಳು ಚೆಲ್ಲಿದಾಗ ಅವು ಗೋಡೆಯ ಒಳಕ್ಕೆ ಹೋಗದಂತೆ ತಡೆಯುವುದು ಇದರ ವಿಶೇಷತೆ. ಇಂಟಿರೀಯರ್, ಎಕ್ಸ್‌ಟೀರಿಯರ್, ಎನಾಮಲ್ ಫಿನಿಶಿಂಗ್‌ಗಳಲ್ಲಿ ದೊರೆಯುತ್ತದೆ. ಮಾಹಿತಿಗೆ: 1800 425 3636.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.