ಫಿಫಾ ವಿಶ್ವಕಪ್ 2018: ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿ ಈಜಿಫ್ಟ್ ವಿರುದ್ಧ ಗೆದ್ದ ಉರುಗ್ವೆ
21ನೇ ಫೀಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಈಜಿಫ್ಟ್ ವಿರುದ್ಧ ಉರುಗ್ವೆ ಒಂದು ಗೋಲಿನಿಂದ ಗೆಲುವು ಸಾಧಿಸಿದೆ...

Published On :
ಯೆಕಟೆರಿನ್‍ಬರ್ಗ್: 21ನೇ ಫೀಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಈಜಿಫ್ಟ್ ವಿರುದ್ಧ ಉರುಗ್ವೆ ಒಂದು ಗೋಲಿನಿಂದ ಗೆಲುವು ಸಾಧಿಸಿದೆ.
ಇಂದು ನಡೆದ ಎ ಗುಂಪಿನಲ್ಲಿ ಉರುಗ್ವೆ ಪರ ಜೋಸ್ ಗಿಮೆನೆಜ್ ಬಾರಿಸಿದ ಒಂದು ಗೋಲು ತಂಡ ಗೆಲುವು ಸಾಧಿಸಲು ಕಾರಣವಾಯಿತು. ಉರುಗ್ವೆ 1-0 ಗೋಲಿನಿಂದ ಈಜಿಫ್ಟ್ ವಿರುದ್ಧ ಗೆಲುವು ಸಾಧಿಸಿದೆ.
ಪಂದ್ಯದ ಕೊನೆಯಲ್ಲಿ ಉರುಗ್ವೆ ತಂಡಕ್ಕೆ ಫ್ರೀ ಕಿಕ್ ಸಿಕ್ಕಿದ್ದರಿಂದ ಇದನ್ನು ಸರಿಯಾಗಿ ಉಪಯೋಗಿಸಿಕೊಂಡ ಜೋಸ್ ಗಿಮೆನೆಜ್ ಗೋಲು ಬಾರಿಸಿ ಗೆಲುವು ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Footballಫುಟ್ಬಾಲ್EgyptFIFA World cup 2018Uruguayಉರುಗ್ವೆಫೀಫಾ ವಿಶ್ವಕಪ್ 2018Jose Gimenezಜೋಸ್ ಗಿಮೆನೆಜ್ಈಜಿಫ್ಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


