ಲೋಕಸಮರ 2019: ಕರ್ನಾಟಕದಲ್ಲಿ 2ನೇ ಹಂತದ ಮತದಾನ ಮುಕ್ತಾಯ, ಶೇ.65.29 ರಷ್ಟು ಮತದಾನ
ಲೋಕಸಭೆಗೆ ದೇಶಾದ್ಯಂತ ನಡೆದ 3ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಕರ್ನಾಟಕದಲ್ಲಿ ನಡೆದ 2ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದೆ.

Published On :
ನವದೆಹಲಿ: ಲೋಕಸಭೆಗೆ ದೇಶಾದ್ಯಂತ ನಡೆದ 3ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಕರ್ನಾಟಕದಲ್ಲಿ ನಡೆದ 2ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದೆ.
14 ಲೋಕಸಭಾ ಕ್ಷೇತ್ರಗಳಿಗೆ ನಡೆದ 2ನೇ ಹಂತದ ಚುನಾವಣೆಯಲ್ಲಿ ಈ ವರೆಗೂ ಲಭ್ಯವಾಗಿರುವ ಮಾಹಿತಿ ಪ್ರಕಾರ ಶೇ.65.29 ರಷ್ಟು ಮತದಾನವಾಗಿದೆ. ಇನ್ನು
ಇನ್ನು 3ನೇ ಹಂತದಲ್ಲಿ ದೇಶದ 15 ರಾಜ್ಯಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ.64.63 ರಷ್ಟು ಮತದಾನ ನಡೆದಿದೆ.
ರಾಜ್ಯದಲ್ಲಿ ಜಿಲ್ಲಾವಾರು ಮತದಾನ ಪ್ರಮಾಣದ ಮಾಹಿತಿ ಹೀಗಿದೆ.
ಚಿಕ್ಕೋಡಿ: ಶೇ.73.10
ಬೆಳಗಾವಿ: ಶೇ.65.65
ಬಾಗಲಕೋಟೆ: ಶೇ.69.25
ಬಿಜಾಪುರ: ಶೇ.60.28
ಕಲಬುರ್ಗಿ: ಶೇ.56.86
ರಾಯಚೂರು: ಶೇ.57.30
ಬೀದರ್ : ಶೇ.60.51
ಕೊಪ್ಪಳ: ಶೇ.67.00
ಬಳ್ಳಾರಿ: ಶೇ.65.17
ಹಾವೇರಿ: ಶೇ.70.36
ಧಾರವಾಡ: ಶೇ.67.27
ಉತ್ತರ ಕನ್ನಡ: ಶೇ.71.70
ದಾವಣಗೆರೆ: ಶೇ.59.89
ಶಿವಮೊಗ್ಗ: ಶೇ.74.23
ದೇಶದಲ್ಲಿ ನಡೆದ 15 ರಾಜ್ಯಗಳಲ್ಲಿ ಮತದಾನದ ವಿವರ ಹೀಗಿದೆ
ಅಸ್ಸಾಂ: 80.42
ಬಿಹಾರ್: 59.97
ಗೋವಾ: 71.45
ಗುಜರಾತ್: 62.04
ಜಮ್ಮು-ಕಾಶ್ಮೀರ:12.86
ಕರ್ನಾಟಕ: 65.82
ಕೇರಳ: 70.35
ಮಹಾರಾಷ್ಟ್ರ: 57.51
ಒಡಿಶಾ: 58.18
ತ್ರಿಪುರಾ: 78.67
ಉತ್ತರ ಪ್ರದೇಶ: 59.55
ಪಶ್ಚಿಮ ಬಂಗಾಳ: 79.36
ಛತ್ತೀಸ್ ಗಢ: 68.20
ದಾದ್ರಾ ನಗರ್ ಹವೇಲಿ: 71.43
ದಮನ್ ಡಿಯು: 65.34
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnatakaಕರ್ನಾಟಕ2ನೇ ಹಂತದ ಮತದಾನ2nd PhaseLok Sabha Elections 2019ಲೋಕಸಭಾ ಚುನಾವಣೆ 20193rd phase3 ನೇ ಹಂತದ ಮತದಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


