ಧಾರವಾಡ

ಇಂದು ಪುರಾಣ ಪ್ರವಚನ

Published On :

ಧಾರವಾಡ: ಸ. ಮಹಾದೇವ ತಾತನವರ 25ನೇ ವರ್ಷದ ಮಹೋತ್ಸವ, ಪುರಾಣ ಪ್ರವಚನ, ರಜತ ಮೂರ್ತಿಗೆ ಶತಕುಂಭ ಅಭಿಷೇಕ, ಉಚಿತ ಸಾಮೂಹಿಕ ವಿವಾಹ ಸಮಾರಂಭ ಫೆ. 4ರಿಂದ 28ರ ವರೆಗೆ ನಗರದ ರಾಜೀವಗಾಂಧಿ ನಗರದ ತಾತನವರ ಮಠದಲ್ಲಿ ನಡೆಯಲಿದೆ. ಫೆ. 4ರ ಸಂಜೆ 5ಕ್ಕೆ ತಾತನವರ ಪುರಾಣ ಪ್ರವಚನ ನಡೆಯಲಿದೆ. ಬಸವಲಿಂಗ ಶ್ರೀ ಸಾನ್ನಿಧ್ಯ, ಮೋಹನ ಹರಕುಣಿ ಅಧ್ಯಕ್ಷತೆ ವಹಿಸುತ್ತಾರೆ.
ಉಚಿತ ಆರೋಗ್ಯ ತಪಾಸಣೆ
ಧಾರವಾಡ: ಇಲ್ಲಿನ ಸತ್ಯ ಸಾಯಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಸಾಯಿ ಹೋಮಿಯೋಪಥಿಕ್ ಆಸ್ಪತ್ರೆ ಫೆ. 5ರ ಬೆಳಗ್ಗೆ 9ರಿಂದ 4ರ ವರೆಗೆ ಉಚಿತ ಆರೋಗ್ಯ ತಪಾಸಣೆ, ಹೋಮಿಯೋಪಥಿಕ್ ಚಿಕಿತ್ಸೆ ಏರ್ಪಡಿಸಿದೆ. ಅಸ್ಥಮಾ, ಸಂದು ನೋವು, ಚರ್ಮ ರೋಗಗಳಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುವುದು. ಮಾಹಿತಿಗೆ-8095185295ಗೆ ಸಂಪರ್ಕಿಸಬಹುದು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.