ಬೆಂಗಳೂರು ನಗರ

ಗಡ್ಡ ಬಿಟ್ಟವರಿಗೆ ಎನ್‌ಸಿಸಿ ಪರೀಕ್ಷೆ ಅವಕಾಶ ನೀಡಿದ ಹೈಕೋರ್ಟ್

ಗಡ್ಡ ಬಿಟ್ಟ ಕಾರಣದಿಂದ ಎನ್‌ಸಿಸಿ ಪರೀಕ್ಷೆಯಿಂದ ವಂಚಿತರಾದವರಿಗೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.

ಗಡ್ಡ ಬಿಟ್ಟವರಿಗೆ ಎನ್‌ಸಿಸಿ ಪರೀಕ್ಷೆ ಅವಕಾಶ ನೀಡಿದ ಹೈಕೋರ್ಟ್