ನೀರು ಪೂರೈಕೆ ಯೋಜನೆಗೆ ಚಾಲನೆ
ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಂು ಎಂಟು ಗ್ರಾಮಗಳಿಗೆ ಶಾಶ್ವತ ಕುಡಿಂುವ ನೀರು ಪೂರೈಕೆ ಂೋಜನೆಗೆ ಶಾಸಕ ವೀರಣ್ಣ ಚರಂತಿಮಠ ಭಾನುವಾರ ಚಾಲನೆ ನೀಡಿದರು.
ಜಲಸಂಪನ್ಮೂಲ ಇಲಾಖೆಂು ಂೋಜನೆಂುಡಿ ಬಾಗಲಕೋಟೆ ತಾಲೂಕಿನ ಶೀಗಿಕೇರಿ ಸಂಗಮಕ್ರಾಸ್ ಬಳಿ ಶುದ್ಧ ಕುಡಿಂುವ ನೀರು ಪೂರೈಕೆ ಂೋಜನೆಗೆ ಬಟನ್ ಒತ್ತುವ ಮೂಲಕ ಚಾಲನೆ ನೀಡಿದ ಅವರು, ಈ ಂೋಜನೆಯಿಂದ ಕ್ಷೇತ್ರ ವ್ಯಾಪ್ತಿಂು ಕದಾಂಪೂರ, ಶಿರಗುಪ್ಪಿ ತಾಂಡಾ, ಸಂಗೊಂದಿ, ಅಂಡಮುರನಾಳ, ಮಲ್ಲಾಪೂರ, ಗುಂಡನಪಲ್ಲೆ, ಲಿಂಗಾಪೂರ, ಚಿನಿವಾಲಕೊಪ್ಪ ಪುನರ್ವಸತಿ ಕೇಂದ್ರಗಳಿಗೆ ಶಾಶ್ವತ ಕುಡಿಂುವ ನೀರು ಪೂರೈಕೆಂಾಗಲಿದೆ ಎಂದರು.
ಸುಮಾರು ರು. 2.38 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಂೋಜನೆಯಿಂದ, ಪುನರ್ವಸತಿ ಕೇಂದ್ರಗಳಿಗೆ ನಿರಂತರ ನೀರು ಪೂರೈಕೆಂಾಗಲಿದೆ ಎಂದರು.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ರಾಮೀಣ ಪ್ರದೇಶಗಳಿಗೆ ಅಗತ್ಯ ಮೂಲ ಸೌಕಂರ್ುಗಳನ್ನು ಕಲ್ಪಿಸಿ ನೆಮ್ಮದಿಂು ಜೀವನಕ್ಕೆ ಸಕಲ ರೀತಿಯಿಂದಲೂ ನೆರವಾಗಿದೆ ಎಂದರು.
ಬಿಟಿಡಿಎ ಸದಸ್ಯ ಸಂತೋಷ ಹೊಕ್ರಾಣಿ, ಆಂ್.ಎ. ಕಲ್ಯಾಣಿ, ಸಂಗಣ್ಣ ಕಲಾದಗಿ, ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷ, ಸದಸ್ಯರು, ಶೀಗಿಕೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

