ಜನರಿಗೆ ಬಿಎಂಟಿಸಿ ಬಸ್ ಪಾಸ್ ಬರೆಬಿಎಂಟಿಸಿ ಮಾಸಿಕ ಪಾಸ್ ದರ 225 ಏರಿಕೆಯಾಗಿದೆ. ಈ ತನಕ ಜಾರಿಯಲ್ಲಿದ್ದ ಕಪ್ಪು ಹಲಗೆ ಹಾಗೂ ಕೆಂಪು ಹಲಗೆ ಬಸ್ ಪಾಸುಗಳನ್ನು...
ಸಚಿವ ಪರಮೇಶ್ವರ್ ನಾಯ್ಕ ಕರೆಗೆ ಸ್ಪಂದಿಸದಿದ್ದದ್ದು ವರ್ಗಾವಣೆಗೆ ನೆಪವಾಯ್ತೆ?ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಅವರ ದೂರವಾಣಿ ಕರೆಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಕೂಡ್ಲಿಗಿಯ ದಕ್ಷ ಡಿವೈಎಸ್ ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆಗೊಳಿಸಿದ್ದಾರೆ..
ದಂಡ ಪ್ರವರ ಇನ್ನೂ ತೀವ್ರಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸಬೇಕೆಂಬ ಕಡ್ಡಾಯ ನಿಯಮ ಉಲ್ಲಂಘಿಸಿದ ಬೈಕ್ ಸವಾರರಿಗೆ ದಂಡ ವಿಧಿಸುವ ಕಾರ್ಯಾಚರಣೆಯನ್ನು...
ಕಸಾಪ: ಘಟಾನುಘಟಿಗಳು ಚುನಾವಣಾ ಕಣಕ್ಕೆಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಗುರುವಾರ 6 ಅಭ್ಯರ್ಥಿಗಳಿಂದ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿವೆ. ಆಂಧ್ರ ಪ್ರದೇಶ ಗಡಿನಾಡು...
ಅರ್ಕಾವತಿ ಬಡಾವಣೆ ಭೂ ಹಗರಣ: ಪುನರ್ ಪರಿಷ್ಕೃತ ವರದಿ ಕೆಂಪಣ್ಣ ಆಯೋಗಕ್ಕೆ ಸಲ್ಲಿಕೆಅರ್ಕಾವತಿ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನಲ್ಲಿ ಖಾಸಗಿಯವರ ಜೊತೆಗೆ ಸರ್ಕಾರಿ ಜಮೀನನ್ನು ಡಿನೋಟಿಫೈ ಮಾಡಲಾಗಿದೆ ಎಂಬ ...
ಸದಸ್ಯತ್ವ ಮಾಡಿಸಿ, ಜೆಡಿಎಸ್ ಟಿಕೆಟ್ ಪಡೆಯಿರಿ: ದೇವೇಗೌಡ ತಾಕೀತುಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲಿಚ್ಛಿಸುವವರು ಪ್ರಾಥಮಿಕ ಸದಸ್ಯತ್ವ ಹೊಂದಿರಬೇಕು ಹಾಗೂ...
ಯುವತಿ ಕುತ್ತಿಗೆಗೆ ವೈರ್ ಬಿಗಿದು ಕೊಲೆ, ಫ್ಲಾಟ್ ನಲ್ಲಿ ಘಟನೆಸಾಫ್ಟ್ ವೇರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿ ಅಪಾರ್ಟ್ ಮೆಂಟ್ ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ ಘಟನೆ ಕಾಡುಗೋಡಿ ಪೊಲೀಸ್ ಠಾಣೆ,,,
ಗ್ರಾಹಕರ ಸೋಗಿನಲ್ಲಿ ಆಭರಣ ದೋಚಿ ಪರಾರಿನಾಗರಬಾವಿ ವೃತ್ತದ ‘ಜಯಶ್ರೀ ಜ್ಯುವೆಲರ್ಸ್’ ಮಳಿಗೆಗೆ ಬಂದ ಮೂವರು ಮಹಿಳೆಯರು, ನೌಕರನ ಗಮನ ಬೇರೆಡೆ ಸೆಳೆದು ಎರಡು ಚಿನ್ನದ ಸರಗಳನ್ನು ಎಗರಿಸಿ ...
ಕಾಂಗ್ರೆಸ್ ನ 3 ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ಹಲವು ಜಂಜಾಟಗಳ ನಡೆವೆಯೂ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳ ಹೆಸರು...
ಮಹಾನಗರದ ಮೇಲೆ ಅಕಾಲಿಕ ಕಾರ್ಮೋಡಮಹಾನಗರದ ಮೇಲೆ ಅಕಾಲಿಕ ಕಾರ್ಮೋಡ ಕವಿದಿದೆ. ಇದುವರೆಗೂ ಬರೆ ಹಾಕಿದಂತೆ ನೆತ್ತಿ ಸುಡುತ್ತಿದ್ದ ಬಿಸಿಲು ಹೇಳದೇ ಕೇಳದೇ ಮಾಯವಾಗಿದ್ದು, ಸೂರ್ಯನಿಗೂ ...
ಕ್ರಿಕೆಟ್'ಹಸಿದ ಸಿಂಹಕ್ಕೆ ಮೇಕೆಯನ್ನು ಒಪ್ಪಿಸಿದಂತಿತ್ತು': ಭಾರತದ ವಿರುದ್ಧ ಗೆದ್ದರೂ ದೊಡ್ಡ ತಪ್ಪು ಮಾಡಿದ ವೆಸ್ಟ್ ಇಂಡೀಸ್ ನಾಯಕನ ವಿರುದ್ಧ ಆರ್ ಅಶ್ವಿನ್ ಕಿಡಿ
ದೇಶ'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ