ಕಸ ವಿಂಗಡಿಸದವರಿಗೆ ಬಿಬಿಎಂಪಿ ದಂಡ
ಬಿಬಿಎಂಪಿ ವಿಶೇಷ ಆಯುಕ್ತ ಸುಬೋದ್ ಯಾದವ್ ಅವರು ಗುರುವಾರ ಬೆಂಗಳೂರಿನ ಗಾಂಧಿನಗರದ ಹಲವು ಹೋಟೆಲ್ ಗಳು, ಲಾಡ್ಜ್‍ಗಳು ಹಾಗೂ ವೈನ್ ಸ್ಟೋರ್‍ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಅವರು ಕಸ ವಿಂಗಡಣೆ ಮಾಡದವರ...

ಬೆಂಗಳೂರು: ಬಿಬಿಎಂಪಿ ವಿಶೇಷ ಆಯುಕ್ತ ಸುಬೋದ್ ಯಾದವ್ ಅವರು ಗುರುವಾರ ಬೆಂಗಳೂರಿನ ಗಾಂಧಿನಗರದ ಹಲವು ಹೋಟೆಲ್ ಗಳು, ಲಾಡ್ಜ್‍ಗಳು ಹಾಗೂ ವೈನ್
ಸ್ಟೋರ್‍ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಅವರು ಕಸ ವಿಂಗಡಣೆ ಮಾಡದವರ ವಿರುದ್ಧ ರು.2.50ಲಕ್ಷ ದಂಡ ವಿಧಿಸಿದ್ದಾರೆ.
ಗುರುವಾರ ಅಭಿಯಂತರರು, ಕಂದಾಯ, ಆರೋಗ್ಯ ಅಧಿಕಾರಿಗಳ ತಂಡಗ ಳೊಂದಿಗೆ ಗಾಂಧಿನಗರದ ವಿವಿಧ ಹೋಟೆಲ್‍ಗಳು ಹಾಗೂ ಲಾಡ್ಜ್ ಗಳಿಗೆ ಅವರು ಭೇಟಿ ನೀಡಿ-ದ್ದರು. ಈ ವೇಳೆ ಸಮರ್ಪಕ ವಾಗಿ ಕಸ ವಿಂಗ ಡಣೆ ಮಾಡದಿರು ವುದು ಕಂಡು ಬಂದಿದ್ದು, ಅಂತಹ ಅಂಗಡಿ ಗಳ ವಿರುದಟಛಿ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


