ದಶಕಗಳ ನಂತರ ದಾಖಲೆ ಪ್ರಮಾಣದ ಮಳೆ
ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದ ಮಳೆ ಸುರಿದಿದೆ. ದಾಸಹರಳ್ಳಿ 46.5ಮೀ, ಆನೇಕಲ್, 37 ಮೀಮೀ, ಹೊಯ್ಸಳನಗರ 26ಮಿಮೀ,

ಬೆಂಗಳೂರು: ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದ ಮಳೆ ಸುರಿದಿದೆ. ದಾಸಹರಳ್ಳಿ 46.5ಮೀ, ಆನೇಕಲ್, 37 ಮೀಮೀ, ಹೊಯ್ಸಳನಗರ 26ಮಿಮೀ, ಕೆಂಗೇರಿ 36.5 ಮಿ.ಮೀ, ಯಲಹಂಕ 24,5 ಮೀ, ಯಶವಂತಪುರ 34 ಮಿ.ಮೀ, ಕೊಡಿಗೇಹಳ್ಳಿ 8ಮಿ.ಮೀ, ಹುಣಸೇಮಾರನಹಳ್ಳಿ 11.5 ಮಿ.ಮೀ, ಬ್ಯಾಟರಾಯನಪುರ 4ಮಿ.ಮೀ, ದೊಡ್ಡ ಬೊಮ್ಮಸಂದ್ರ 11.5 ಮಿ.ಮೀ, ಬಸವೇಶ್ವರನಗರ 13,ಮಿ,ಮೀ, ಪೀಣ್ಯಾ ಕೈಗಾರಿಕಾ ನಗರ, 11,5 ಮಿಮೀ, ಚಿಕ್ಕಬಾಣಾವಾರ, 41.5ಮಿಮೀ, ಗಾಳಿ ಆಂಜನೇಯ ದೇವಾಸ್ಥಾನ ಬಳಿ 12.5ಮಿಮೀ, ಮಾರುತಿ ಮಂದಿರ ಬಳಿ19 ಮಿಮೀ, ಬಸವನಗುಡಿ, 18.5ಮಿಮೀ, ಕಗ್ಗಲೀಪುರ 23 ಮಿಮೀ, ಪುಲಕೇಶಿನಗರ 16 ಮಿಮೀ, ಬಾಣಸವಾಡಿ, 14.5ಮಿಮೀ ಮಳೆಯಾಗಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


