ಎಸಿಪಿ, ಇನ್ಸ್‍ಪೆಕ್ಟರ್‍ಗಳ ವರ್ಗ
ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 12 ಎಸಿಪಿ ಹಾಗೂ 23 ಇನ್ಸ್ ಪೆಕ್ಟರ್‍ಗಳನ್ನು ವರ್ಗ ಮಾಡಲಾಗಿದೆ...

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 12 ಎಸಿಪಿ ಹಾಗೂ 23 ಇನ್ಸ್ ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಲಾಗಿದೆ.
ಎಸಿಪಿಗಳು: ಅಶೋಕನಾರಾಯಣ ಪೈಸೆ ಯಶವಂತಪುರ ಉಪ ವಿಭಾಗ ಬೆಂಗಳೂರು, ಎಸ್.ಬದ್ರಿನಾಥ್ - ಕೆ.ಆರ್.ಪುರ ಉಪವಿಭಾಗ ಬೆಂಗಳೂರು, ಪ್ರಭಾಕರ್ ಬಿ.ಬಕ್ರಿ - ಶೇಷಾದ್ರಿಪುರ ಉಪ ವಿಭಾಗ ಬೆಂಗಳೂರು, ಎನ್.ಟಿ. ಪ್ರಮೋದ್ ರಾವ್ - ರೈಲ್ವೆ ಉಪ ವಿಭಾಗ ಬೆಂಗಳೂರು, ಗುರುನಾಧ್ ಬಿ. ಮುತ್ತೂರು - ನರಗುಂದ ಉಪ ವಿಭಾಗ ಗದಗ, ಸಿ.ಗೋಪಾಲ್ - ಸಿಐಡಿ, ಪ್ರಕಾಶ್ ಬಾಬು ನಾಯ್ಡು - ಡಿಸಿಆರ್‍ಬಿ ಧಾರವಾಡ, ಕೃಷ್ಣ ಮೂರ್ತಿ ಹೊಸಕೋಟೆ - ಡಿಸಿಆರ್‍ಬಿ ಬೆಳಗಾವಿ, ಶರಣಪ್ಪ ಓಲೇಕರ್ - ಧಾರವಾಡ ಗ್ರಾಮೀಣ ಉಪವಿಭಾಗ, ಇರ್ಷಾದ್ ಅಹಮದ್ ಖಾನ್ - ಬೆಸ್ಕಾಂ ಬೆಂಗಳೂರು, ರಾಮಲಕ್ಷ್ಮಣ್ ಅರಸಿದ್ದಿ - ಶಿವಮೊಗ್ಗ ಉಪ ವಿಭಾಗ, ಸಿ.ಆರ್. ರಾಜೇಂದ್ರ - ಅಪರಾಧ ವಿಭಾಗ ಮುಖ್ಯ ಕಚೇರಿ ಬೆಂಗಳೂರು.
ಇನ್ಸ್‍ಪೆಕ್ಟರ್‍ಗಳು: ಜಿ.ವನಿತಾ - ನಗರ ವಿಶೇಷ ದಳ ಬೆಂಗಳೂರು, ಎಸ್. ಸತ್ಯವತಿ- ಸಿಐಡಿ, ಜೆ, ಅಶ್ವತ್ಥ ಗೌಡ- ನಗರ ವಿಶೇಷ ದಳ ಬೆಂಗಳಊರು, ಮೇರಿ ಶೈಲಜಾ-ಗಂಗಮ್ಮನಗುಡಿ ಠಾಣೆ ಬೆಂಗಳೂರು, ಕೆ.ಎಸ್. ಪುಟ್ಟಮ್ಮ- ವಿಜಯನಗರ ಸಂಚಾರ ಠಾಣೆ ಬೆಂಗಳೂರು, ಜಿ. ಮಂಜುನಾಥ- ಡಿಸಿಆರ್ ಇ ಕಲಬುರ್ಗಿ, ಎಂ.ಮಹೇಶ್ ಕುಮಾರ್ - ಅಬಕಾರಿ ಮತ್ತು ಲಾಟರಿ ನಿಷೇಧ ದಳ ಮೈಸೂರು, ಬಸಪ್ಪ ತಿಮ್ಮಣ್ಣ- ಹೆಸ್ಕಾಂ ಗದಗ, ಟಿ.ಡಿ. ಜಯರಾಮ-ನಾಗಮಂಗಲ ಸರ್ಕಲ್ ಮಂಡ್ಯ, ಕೆ.ಪಿ.ದೀಪಕ್-ಎಸ್ ಸಿಆರ್ ಬಿ ಬೆಂಗಳೂರು, ಸಿ.ಎಚ್. ರಾಮಚಂದ್ರಯ್ಯ- ಶಿರಾಗ್ರಾಮೀಣ ವೃತ್ತ ತುಮಕೂರ, ಟಿ.ಆರ್. ರಾಜು ಶೆಣೈ- ಹೊಸದುರ್ಗ ವೃತ್ತ ಚಿತ್ರದುರ್ಗ, ಎಂ.ಎಸ್. ನಾಯ್ಕರ್- ಚಿಕ್ಕೋಡಿ ವೃತ್ತ ಬೆಳಗಾವಿ, ಶಂಕರ್ ಎಂ.ರಾಗಿ-ಸಿಸಿಬಿ ಹು-ಧಾರಾವಾಡ, ಕೆ.ಟಿ ಗುರುರಾಜ- ದೊಡ್ಡ ಪೇಟೆ ವೃತ್ತ ಶಿವಮೊಗ್ಗ ಗ್ರಾಮೀಣ ವೃತ್ತ, ಜಯರಾಮದೇವಗೌಡ - ಸಿದ್ದಾಪುರ ವೃತ್ತ ಉತ್ತರ ಕನ್ನಡ, ಕುಮಾರಸ್ವಾಮಿ - ರಾಜ್ಯ ಗುಪ್ತದಳ, ಎಸ್. ಎಂ. ಶಿವಕುಮಾರ್ - ಸಿಐಡಿ, ಮಂಜುನಾಥ - ಐಎಸ್ ಡಿ, ಭೀಮನಗೌಡ ಎ.ಬಿರಾದಾರ್ - ಅಬಕಾರಿ ಮತ್ತು ನಿಷೇಧ ದಳ ಹುನಗುಂದ, ಎಂ ಮುರುಗೇಂದ್ರಯ್ಯ - ಹೆಸ್ಕಾಂ ಚಿಕ್ಕೋಡಿ, ಗುಂಡುಪ್ಪ ಚಂದ್ರಪ್ಪ ಲಕ್ಕಣ್ಣನವರ್ - ಶಹಾಪುರ ಠಾಣೆ ಬೆಳಗಾವಿ, ಮಹಮದ್ ಸಿರಾಜ್ - ಜಿಲ್ಲಾ ವಿಶೇಷ ಗಟಕ ಯಾದಗಿರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


