ಜಿಲ್ಲಾ ಸುದ್ದಿ

ಸಂಸದರಿಗೆ ಕರ್ನಾಟಕದ ಫ್ಲೇವರ್ ಗಿಫ್ಟ್

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಕರ್ನಾಟಕ ಫ್ಲೇವರ್ ತಿಂಡಿ ತಿನಿಸು, ಶ್ರೀಗಂಧವನ್ನು ಗೌರವಪೂರ್ವಕವಾಗಿ ನೀಡಲಾಗಿದೆ...

ಸಂಸದರಿಗೆ ಕರ್ನಾಟಕದ ಫ್ಲೇವರ್ ಗಿಫ್ಟ್
ಬಿಜೆಪಿ ರಾಷ್ಟ್ರೀಯ ಕಾರ್ಯಾಕಾರಿಣಿ ಸಭೆ, ಬೆಂಗಳೂರು
Published On :

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಕರ್ನಾಟಕ ಫ್ಲೇವರ್ ತಿಂಡಿ ತಿನಿಸು, ಶ್ರೀಗಂಧವನ್ನು ಗೌರವಪೂರ್ವಕವಾಗಿ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಟಿ ರವಿ, `ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಗಿಫ್ಟ್ ಪ್ಯಾಕ್ ಕೊಡಲಾಗಿದೆ.

ಅದರಲ್ಲಿ 8 ಬಗೆಯ ಸಿಹಿ-ಖಾರ ಇಂಡಿ ಇದ್ದು, ಪ್ರಮುಖವಾಗಿ ಕೋಡುಬಳೆ, ಒಬ್ಬಟ್ಟು, ರವೆ ಉಂಡೆ, ಎಳ್ಳುಂಡೆ, ಪುರಿ ಉಂಡೆ, ಶೇಂಗಾ ಉಂಡೆ, ಕೊಬ್ಬರಿ ಮಿಠಾಯಿ, ತೆನವೊಳಲು ಆ ಪ್ಯಾಕ್‍ನಲ್ಲಿತ್ತು. ಇದಲ್ಲದೇ ಮೈಸೂರ್ ಸ್ಯಾಂಡಲ್ ಸೋಪು, ಶ್ರೀಗಂಧದೆಣ್ಣೆ, ಗಂಧದ ಎರಡು ಪೀಸ್, ಒಂದು ಕಲಾಕೃತಿಯ ಮರದ ಪೆಟ್ಟಿಗೆಯನ್ನು ನೀಡಲಾಯಿತು' ಎಂದು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.