ರಹಸ್ಯ ಸ್ಥಳ ಭೇದಿಸಿ 'ರಾಜಸಿಂಹಾಸನ'ವನ್ನು ಹೊರತೆಗೆದ ಹರಿಹರದ್ವಾಪರ ಯುಗದ ಯುದಿಷ್ಠಿರನ ಮೊಮ್ಮಗ ಪರೀಕ್ಷಿತನ ರಾಜಾಸನವಾಗಿತ್ತು ಈ ಸಿಂಹಾಸನ...
ಪರಮೇಶ್ವರನ ಶಕ್ತಿಯಿಂದ ಮುಖ ಪಡೆದಳು ದುರ್ಗಿಪಾರ್ವತಿ ದೇವಿಯ ರೌದ್ರಾವತಾರದಲ್ಲಿ ಮಾತೆ ದುರ್ಗಾದೇವಿಯ ಅವತಾರವೂ ಒಂದಾಗಿದೆ. ಹಿಂದೆ ಮಹಿಷಾಸುರ ಎಂಬ ರಾಕ್ಷಸ...
ಹುಲಿವೇಷ... ಕರಾವಳಿ ದಸರಾ ವಿಶೇಷಅರ್ಧವಾರ್ಷಿಕ ಪರೀಕ್ಷೆ ಮುಗಿದು ಮಕ್ಕಳಿಗೆಲ್ಲಾ ಶಾಲೆಗೆ ನವರಾತ್ರಿ ರಜೆ.., ರಜೆ ಸಿಕ್ಕಿದ ಸಂಭ್ರಮದಲ್ಲಿ ಮಕ್ಕಳು ಅಂಗಳದಲ್ಲಿ ಆಟವಾಡುತ್ತಿದ್ದರೆ ರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ...ಎಂದು ಸದ್ದು...
ಬನ್ನಿ (ಶಮೀ) ಪೂಜೆಯ ಪೌರಾಣಿಕ ಮಹತ್ವವೇನು..?ವಿಜಯದಶಮಿ.. ಹೆಸರೇ ಹೇಳುವಂತೆ ವಿಜಯದ ಸಂಕೇತವಾಗಿರುವ ವಿಜಯ ದಶಮಿಯಂದು ಬನ್ನಿ ವೃಕ್ಷವನ್ನು ಪೂಜಿಸುತ್ತಾರೆ. ಬನ್ನಿ ವೃಕ್ಷದ ಪೂಜೆಯನ್ನು ಮಾಡುವುದು, ಶಮೀಪತ್ರೆಗಳನ್ನು ಮನೆಗೆ ತರುವುದು ಸಾಮಾನ್ಯ. ಆದರೆ ಇದರ ಪೌರಾಣಿಕ ಮಹತ್ವವೇನು..? ಹಿ೦ದೂ ಸ೦ಸ್ಕೃತಿಯ ಪ್ರತಿಯೊ೦ದು...
ಬ್ರಿಟಿಷ್ ಅಧಿಕಾರಿ ಮುಂದೆ ಮೈಸೂರು ಮಹಾರಾಜರ ಮರ್ಯಾದೆ ಕಾಪಾಡಿದ ಜಟ್ಟಿಸೋಲು ಗೆಲುವಿಗಿಂತ ಹೆಚ್ಚಾಗಿ ಜಟ್ಟಿ ಕಾಳಗ ಅನ್ನೋದು ರಾಜನ ಶ್ರೇಯಸ್ಸು ಮತ್ತು ರಾಷ್ಟ್ರದ ಶ್ರೇಯಸ್ಸನ್ನು...
ಆಯುಧ ಪೂಜೆಯ ಮಹತ್ವಭಾರತದಾದ್ಯಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಸಂಭ್ರಮದಿಂದ ಬನಶಂಕರಿ, ಚಾಮುಂಡೇಶ್ವರಿ, ದುರ್ಗೆ, ಸರಸ್ವತಿ ಮುಂತಾದ ತಮ್ಮ ಇಷ್ಟದೇವತೆಗಳನ್ನು...
ಚಾಣಾಕ್ಷ ಅರ್ಜುನ, ಬೇರೆ ಆನೆಗಳಿಗಿಂತ ಭಿನ್ನ ಹೇಗೆ..?ದಸರಾ ಹಬ್ಬದಂದು ಕೇಂದ್ರಬಿಂದುವಾಗಿರುವ ಚಿನ್ನದ ಅಂಬಾರಿಯನ್ನು ಹೊರುವ ಅರ್ಜುನನ ಬಗ್ಗೆ ಎಲ್ಲರಿಗೂ ತಿಳಿದ ವಿಚಾರವೇ. 750 ಕೆಜಿ ಚಿನ್ನದ ಅಂಬಾರಿ ಮತ್ತು ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಹೊರುವ ಜವಾಬ್ದಾರಿ ಅರ್ಜುನನಿಗೆ ವಹಿಸಲಾಗಿದೆ...
ದಸರಾ ಗಜಪಡೆಯ ವಿವರದಸರಾ ಹಬ್ಬಕ್ಕೆ ಹೆಚ್ಚಾಗಿ ದುಬಾರೆ, ನಾಗರಹೊಳೆ, ಬಂಡಿಪುರ, ಭೀಮೇಶ್ವರಿ, ವೀರನಹೊಸಹಳ್ಳಿ, ಮೂಲೆಹೊಳೆ, ಕೆ.ಗುಡಿ ಮುಂತಾದ ಕಡೆ ಇರುವ ಶಿಬಿರಗಳಲ್ಲಿರುವ ಆನೆಗಳನ್ನು ಬಳಸಲಾಗುತ್ತದೆಯಾದರೂ..
ದಸರಾ ವಿಜಯನಗರದಿಂದ ಮೈಸೂರಿನಡೆಗೆ...ಮೈಸೂರು ದಸರ ಎಷ್ಟೊಂದು ಸುಂದರ ಎಲ್ಲೆಲ್ಲೂ ನಗೆಯ ಪನ್ನಿರಾ... ದಸರಾ ವೈಭವವನ್ನು ಸಾರುವಂತಾ ಚಿತ್ರಗೀತೆಯೊಂದಿದೆ ಅದರಲ್ಲಿ ಡಾ. ರಾಜ್ ಕುಮಾರ್ ಅದ್ಬುತವಾಗಿ ದಸರಾ ವೈಭವವನ್ನು ವರ್ಣಿಸುತ್ತಾರೆ...
ನವರಾತ್ರಿಯ ಹಿನ್ನಲೆ, ಆಚರಣೆ, ನವದುರ್ಗೆಯರ ಪೂಜೆಯ ಮಹತ್ವಹಿಂದೂಗಳಿಗೆ ನವರಾತ್ರಿ ಅತ್ಯಂತ ಸಂಭ್ರಮ ಸಡಗರದ ಹಬ್ಬ. ದಸರಾ ಉತ್ಸವದ ಆಚರಣೆಯ ಒಂದು ಅಂಗ ನವರಾತ್ರಿ, ಶರನ್ನವರಾತ್ರಿ ಎಂತಲೂ ಕರೆಯುತ್ತಾರೆ...
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್