Asian Games Women's Final: ಮಹಿಳಾ T20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಅತಿದೊಡ್ಡ ಗೆಲುವು!ನಾಯಕಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್ನಲ್ಲಿ ಮತ್ತೊಮ್ಮೆ ಚಿನ್ನದ ಪದಕ ಗೆದ್ದು, ತನ್ನ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ.
60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯಜಪಾನ್ ನ ಸಾನೋ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯ ಮಳೆ ಮತ್ತು ತೇವಾಂಶಭರಿತ ಔಟ್ ಫೀಲ್ಡ್ ನಿಂದಾಗಿ ಕೇವಲ 5 ಓವರ್ ಗಳಿಗೆ ಸೀಮಿತವಾಯಿತು.
Asian Games 2026 Cricket Final: ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ; ಚಿನ್ನದ ಬೇಟೆ!ಆರಂಭಿಕರಾದ ಸ್ಮೃತಿ ಮಂಧಾನ (79) ಮತ್ತು ಶಫಾಲಿ ವರ್ಮಾ (48) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಗಳೂ ರನ್ ಗಳಿಸುವ ಮೂಲಕ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು.
ಏಷ್ಯನ್ ಗೇಮ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನಾ; ಮಹಿಳಾ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ!ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಏಷ್ಯನ್ ಗೇಮ್ಸ್ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದರು.
CSK ಮುಖ್ಯ ಕೋಚ್ ಜಹೀರ್ ಖಾನ್ ಕುರಿತು ಧೋನಿ ನೀಡಿದ್ದ 'ಸಚಿನ್ ತೆಂಡೂಲ್ಕರ್' ಹೇಳಿಕೆ ಮತ್ತೆ ಮುನ್ನೆಲೆಗೆ!ಐಪಿಎಲ್ನಲ್ಲಿ 100 ಪಂದ್ಯಗಳನ್ನು ಆಡಿರುವ ಜಹೀರ್, ತಮ್ಮ ನಿವೃತ್ತಿಯ ನಂತರ ಕೋಚಿಂಗ್ ಜವಾಬ್ದಾರಿಗಳನ್ನು ವಹಿಸಿಕೊಂಡರು.
Asian Games 2026: ಬಾಂಗ್ಲಾದೇಶ ವಿರುದ್ಧ 31 ರನ್ ಜಯ ಸಾಧಿಸಿದ ಪಾಕಿಸ್ತಾನ; ಕಂಚಿನ ಪದಕ ಪಡೆದ ಮಹಿಳಾ ತಂಡಸೆಮಿಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡವು ಸೋಲು ಕಂಡಿತ್ತು. ಮತ್ತೊಂದೆಡೆ, ನಿಗಾರ್ ಸುಲ್ತಾನಾ ನೇತೃತ್ವದ ಬಾಂಗ್ಲಾದೇಶ ತಂಡವು ಸೆಮಿಫೈನಲ್ನಲ್ಲಿ ಭಾರತದ ವಿರುದ್ಧ ಸೋಲು ಕಂಡಿತ್ತು.
CSK ಮುಖ್ಯ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ: ಕೊನೆಗೂ ವದಂತಿಗಳಿಗೆ ತೆರೆ!ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಸಿಎಸ್ ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ನಂತರ ಹಲವು ಕ್ರಿಕೆಟ್ ದಿಗ್ಗಜರ ಹೆಸರುಗಳು ಸಿಎಸ್ ಕೆ ಮುಖ್ಯ ಕೋಚ್ ಹುದ್ದೆಗೆ ಕೇಳಿಬಂದಿದ್ದವು.
'ಈತನೇ ಭಾರತದ ಭವಿಷ್ಯ': BCCIಗೆ ಪ್ರಬಲ ಸಂದೇಶ ರವಾನಿಸಿದ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ'ಅವಕಾಶಗಳು ಖಂಡಿತವಾಗಿಯೂ ಸಿಗುತ್ತವೆ. ಅವರು ಯಾವ ಸ್ಥಾನದಲ್ಲಿ ಆಡುತ್ತಾರೆ ಎಂದು ಈಗಲೇ ಹೇಳಲಾಗುವುದಿಲ್ಲ. ಆದರೆ ಅವಕಾಶ ಸಿಕ್ಕಾಗ ಅವರು ಖಂಡಿತವಾಗಿಯೂ ಬಳಸಿಕೊಳ್ಳುತ್ತಾರೆ' ಎಂದರು.
'ತವರಿನಲ್ಲಿ ಸಿಂಹದಂತೆ, ವಿದೇಶದಲ್ಲಿ ಬೆಕ್ಕಿನಂತೆ ವರ್ತಿಸುವಂತಾಗಬಾರದು': ಭಾರತದ ಮಾಜಿ ಆಟಗಾರ ಸಂದೀಪ್ ಪಾಟೀಲ್ಅವರು ಅಪಾರ ಸಾಮರ್ಥ್ಯ, ಗುಣಮಟ್ಟ ಮತ್ತು ಕೌಶಲವನ್ನು ಹೊಂದಿದ್ದಾರೆ ಹಾಗೂ ಆ ಕೌಶಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅವರು ಎಲ್ಲಿಯೂ ಹಿಂಜರಿಯುವುದಿಲ್ಲ ಎಂದರು.
'ಅವರ ಸಿಕ್ಸರ್ ಬಾರಿಸುವ ಸಾಮರ್ಥ್ಯ ಕದಿಯಲು ಇಷ್ಟ': ವೈಭವ್ ಸೂರ್ಯವಂಶಿ ಆಟಕ್ಕೆ ಸೂರ್ಯಕುಮಾರ್ ಯಾದವ್ ಫಿದಾ!ಐಪಿಎಲ್ 2025ರಲ್ಲಿ 'ಆರೆಂಜ್ ಕ್ಯಾಪ್' ಗೆದ್ದಿದ್ದ ಸೂರ್ಯಕುಮಾರ್, ಐಪಿಎಲ್ 2026ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು; 12 ಇನಿಂಗ್ಸ್ಗಳಲ್ಲಿ ಕೇವಲ 270 ರನ್ ಗಳಿಸಿದರು.
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ರಾಜಕೀಯCD-Sting ಹಿಂದೆ ಒಂದೇ ಫ್ಯಾಕ್ಟರಿ, ಪಾರ್ಟ್ನರ್ಸ್ ಬೇರೆ: ಸಿದ್ದರಾಮಯ್ಯ ಪ್ರಕರಣದಲ್ಲಿ ಜಾರಕಿಹೊಳಿ ಸ್ಟಿಂಗ್ ಆಪರೇಷನ್ ಮಾಡಿದ್ದವರ ಕೈವಾಡ- ಕೆ.ಎನ್ ರಾಜಣ್ಣ