ಕ್ರೀಡಾಂಗಣದಲ್ಲಿ ಎಲ್ಲರ ಗಮನ ಸೆಳೆದ ಆರ್‌ಸಿಬಿ ಅಭಿಮಾನಿಯ ವಿಡಿಯೋ ವೈರಲ್, ಈಕೆ ಯಾರು ಗೊತ್ತ?
ಐಪಿಎಲ್ ಪಂದ್ಯಾವಳಿಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದು...

Published On :
ಬೆಂಗಳೂರು: ಐಪಿಎಲ್ ಪಂದ್ಯಾವಳಿಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದು ಇದೀಗ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈಕೆ ಯಾರೆಂದು ಸರ್ಚ್ ಮಾಡುತ್ತಿದ್ದಾರೆ.
ಪಂದ್ಯಾವಳಿಯ ನಡುವೆ ಕ್ಯಾಮೆರಾ ಕಣ್ಣುಗಳು ಆರ್‌ಸಿಬಿ ಅಭಿಮಾನಿಯೊಬ್ಬಾಕೆಯ ಮೇಲೆ ಕುಕ್ಕುತ್ತಿದ್ದವು. ಕೆಲವೇ ಕ್ಷಣದಲ್ಲಿ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಅಷ್ಟಕ್ಕೂ ಈ ಚೆಲುವೆ ಯಾರೆಂಬುದನ್ನು ತಿಳಿಯುವ ಕುತೂಹಲವು ಹೆಚ್ಚಾಯಿತು.
ಕ್ರೀಡಾಂಗಣದಲ್ಲಿ ರೆಡ್ ಸ್ಕರ್ಟ್ ಧರಿಸಿ ಆರ್ಸಿಬಿ ಬಾವುಟ ಹಿಡಿದು ಚಿಯರ್ ಮಾಡುತ್ತಿದ್ದ ಈಕೆಯ ಹೆಸರು ದೀಪಿಕಾ ಘೋಸ್. ಅಲ್ಲದೆ ಅಪ್ಪಟ್ಟ ಆರ್‌ಸಿಬಿ ಅಭಿಮಾನಿಯಾಗಿದ್ದಾರೆ.
ಇನ್ನು ಇಂತಾ ಚೆಲುವೆಯನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಕ್ಯಾಮೆರಾಮ್ಯಾನ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಸಲ್ಲಬೇಕೆಂದು ನೆಟಿಗರು ಟ್ವೀಟ್ ಮಾಡುತ್ತಿದ್ದಾರೆ.
#RCBvSRH @RCBTweets won the match.
Cameraman won our hearts
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


