ಬೌಂಡರಿಯಲ್ಲಿ ಡುಪ್ಲೇಸಿಸ್-ಧ್ರುವ ಅದ್ಭುತ ಕ್ಯಾಚ್‌ಗೆ ದಂಗಾದ ಆರ್‌ಸಿಬಿಯ ಸ್ಟೋಯ್ನಿಸ್, ವಿಡಿಯೋ ವೈರಲ್!
ಬೌಂಡರಿ ಗೆರೆಯಲ್ಲಿ ಡುಪ್ಲೇಸಿಸ್ ಮತ್ತು ಧ್ರುವ ಸೇರಿ ಅದ್ಭುತ ಕ್ಯಾಚ್ ಹಿಡಿದ ಪರಿಣಾಮ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಆರ್‌ಸಿಬಿಯ ಸ್ಟೋಯ್ನಿಸ್ ಪೆವಿಲಿಯನ್ ಸೇರುವಂತಾಯಿತು.

Published On :
ಬೆಂಗಳೂರು: ಬೌಂಡರಿ ಗೆರೆಯಲ್ಲಿ ಡುಪ್ಲೇಸಿಸ್ ಮತ್ತು ಧ್ರುವ ಸೇರಿ ಅದ್ಭುತ ಕ್ಯಾಚ್ ಹಿಡಿದ ಪರಿಣಾಮ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಆರ್‌ಸಿಬಿಯ ಸ್ಟೋಯ್ನಿಸ್ ಪೆವಿಲಿಯನ್ ಸೇರುವಂತಾಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಆಟಗಾರ ಡುಪ್ಲೇಸಿಸ್ ಸಿಕ್ಸರ್ ಹೋಗುತ್ತಿದ್ದ ಚೆಂಡನ್ನು ಡೈವ್ ಮಾಡಿ ಹಿಡಿದರು. ಇನ್ನೇನು ತಾನು ಬೌಂಡರಿ ಗೆರೆಯನ್ನು ದಾಟುತ್ತೇನೆ ಎಂದು ಬಾವಿಸಿ ಕೂಡಲೇ ಚೆಂಡನ್ನು ಧ್ರುವ ಕೈಗೆಸೆದರು. ಈ ಮೂಲಕ ಸ್ಫೋಟಕ ಬ್ಯಾಟಿಂಗ್ ಮಾಡಲು ರೆಡಿಯಾಗಿದ್ದ ಸ್ಟೋಯ್ನಿಸ್ ಪೆವಿಲಿಯನ್ ಸೇರಿದರು.
ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸ್ಟೋಯ್ನಿಸ್ ತಾಹಿರ್ ಎಸೆತವನ್ನು ಸಿಕ್ಸರ್ ಗೆ ಸಿಡಿಸಿದರು. ಆದರೆ ಸಿಕ್ಸರ್ ತಡೆದಿದ್ದು ಅಲ್ಲದೆ ಸ್ಟೋಯ್ನಿಸ್ ರನ್ನು ಔಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
MUST WATCH: Relay Catch 2.0 starring Fantastic Faf & Cool Shorey
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
RCBಆರ್‌ಸಿಬಿFaf Du PlessisCricket Offbeatಕ್ರಿಕೆಟ್ ಸ್ವಾರಸ್ಯಧ್ರುವಡುಪ್ಲೇಸಿಸ್IPL 2019ಐಪಿಎಲ್ 2019Dhruv Shorey
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


