Faf Du Plessis

RCB ವಿರುದ್ಧ ಆಘಾತಕಾರಿ ಸೋಲು: MI 'ಜಸ್ಪ್ರೀತ್ ಬುಮ್ರಾರನ್ನು ಬಿಟ್ಟು ಬೇರೆ ಕಡೆಯೂ ನೋಡಬೇಕು' ಎಂದ ಮಾಜಿ ಆಟಗಾರ!
ಕ್ರಿಕೆಟ್

RCB ವಿರುದ್ಧ ಆಘಾತಕಾರಿ ಸೋಲು: MI 'ಜಸ್ಪ್ರೀತ್ ಬುಮ್ರಾರನ್ನು ಬಿಟ್ಟು ಬೇರೆ ಕಡೆಯೂ ನೋಡಬೇಕು' ಎಂದ ಮಾಜಿ ಆಟಗಾರ!

'ಹಾರ್ದಿಕ್ ಪಾಂಡ್ಯ ಹೇಳಿದಂತೆ, ಪವರ್‌ಪ್ಲೇನಲ್ಲಿ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ತಂಡ ಅದರತ್ತ ಗಮನಹರಿಸಬೇಕಿದೆ' ಎಂದು ಹೇಳಿದರು.

ಗೌತಮ್ ಗಂಭೀರ್ ನಡೆಯೇ ಅವರನ್ನು ಕಥೆಯಲ್ಲಿ ಖಳನಾಯಕನನ್ನಾಗಿ ಮಾಡಿದೆ, ಆದರೆ...: ಫಾಫ್ ಡು ಪ್ಲೆಸಿಸ್
ಕ್ರಿಕೆಟ್

ಗೌತಮ್ ಗಂಭೀರ್ ನಡೆಯೇ ಅವರನ್ನು ಕಥೆಯಲ್ಲಿ ಖಳನಾಯಕನನ್ನಾಗಿ ಮಾಡಿದೆ, ಆದರೆ...: ಫಾಫ್ ಡು ಪ್ಲೆಸಿಸ್

ಅವರು ತಾವು ಯಾರಿಗೋ ಇಷ್ಟವಾಗಲಿ ಎಂದು ಒಂದು ಕ್ಷಣವೂ ಚಿಂತಿಸುವುದಿಲ್ಲ. ನಾಯಕನಾಗಿ ಅವರ ಕೆಲಸವೆಂದರೆ, ಉನ್ನತ ಗುಣಮಟ್ಟವನ್ನು ಹೊಂದಿಸುವುದು ಮತ್ತು ಡ್ರೆಸ್ಸಿಂಗ್ ಕೋಣೆಯ ಜವಾಬ್ದಾರಿ ಹೊಂದಿರುವುದು.

'ಭಾರತ ಎಷ್ಟು ಅದೃಷ್ಟಶಾಲಿ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ': ಸ್ಟಾರ್ ಆಟಗಾರನನ್ನು ಶ್ಲಾಘಿಸಿದ ಫಾಫ್ ಡು ಪ್ಲೆಸಿಸ್!
ಕ್ರಿಕೆಟ್

'ಭಾರತ ಎಷ್ಟು ಅದೃಷ್ಟಶಾಲಿ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ': ಸ್ಟಾರ್ ಆಟಗಾರನನ್ನು ಶ್ಲಾಘಿಸಿದ ಫಾಫ್ ಡು ಪ್ಲೆಸಿಸ್!

ಪಂದ್ಯದ ಕೊನೆಯ ಹಂತದಲ್ಲಿ ಬುಮ್ರಾ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಕ್ಕಾಗಿ ಡು ಪ್ಲೆಸಿಸ್ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಶ್ಲಾಘಿಸಿದರು.

Cricket: IPL ಗೆ ಕೈಕೊಟ್ಟು PSL ಆಯ್ಕೆ ಮಾಡಿದ Faf du Plessis
ಕ್ರಿಕೆಟ್

Cricket: IPL ಗೆ ಕೈಕೊಟ್ಟು PSL ಆಯ್ಕೆ ಮಾಡಿದ Faf du Plessis

ದಕ್ಷಿಣ ಆಫ್ರಿಕಾ ಸ್ಟಾರ್ ಆಟಗಾರ ಫಾಫ್ ಡುಪ್ಲೆಸಿಸ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿನೀಡಿದ್ದು, ಹಾಲಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

IPL 2026: Axar Patel ಗೆ ಗೇಟ್ ಪಾಸ್?, ಕ್ಯಾಪ್ಟನ್ ರೇಸ್ ನಲ್ಲಿ KL Rahul, ಫಾಫ್ ಡು ಪ್ಲೆಸಿಸ್!
ಕ್ರಿಕೆಟ್

IPL 2026: Axar Patel ಗೆ ಗೇಟ್ ಪಾಸ್?, ಕ್ಯಾಪ್ಟನ್ ರೇಸ್ ನಲ್ಲಿ KL Rahul, ಫಾಫ್ ಡು ಪ್ಲೆಸಿಸ್!

ಐಪಿಎಲ್‌ನಲ್ಲಿ ಇದು ಬದಲಾವಣೆಗಳ ಕಾಲ. ವಾಣಿಜ್ಯಾತ್ಮಕ ದೃಷ್ಟಿಕೋನದಿಂದ ಹಲವು ತಂಡಗಳು ಹಲವು ಬದಲಾವಣೆ ಮಾಡುವತ್ತ ಹೆಜ್ಜೆ ಇಟ್ಟಿವೆ.

IPL 2025: ಗೆಲ್ಲಲೇಬೇಕಿದ್ದ ಪಂದ್ಯವಾದ್ರೂ ಅಕ್ಷರ್ ಪಟೇಲ್ ತಪ್ಪಿಸಿಕೊಂಡಿದ್ದೇಕೆ? ಫಾಫ್ ಡುಪ್ಲೆಸಿಸ್ ಹೇಳಿದ್ದೇನು?
ಕ್ರಿಕೆಟ್

IPL 2025: ಗೆಲ್ಲಲೇಬೇಕಿದ್ದ ಪಂದ್ಯವಾದ್ರೂ ಅಕ್ಷರ್ ಪಟೇಲ್ ತಪ್ಪಿಸಿಕೊಂಡಿದ್ದೇಕೆ? ಫಾಫ್ ಡುಪ್ಲೆಸಿಸ್ ಹೇಳಿದ್ದೇನು?

ಗೆಲುವಿಗೆ 181ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 18.2 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 121 ರನ್ ಗಳಿಸಲಷ್ಟೇ ಶಕ್ತವಾಯಿತು.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತಪ್ಪದ ಸಂಕಷ್ಟ; ಮಿಚೆಲ್ ಸ್ಟಾರ್ಕ್ ನಂತರ ಹಿಂದೆ ಸರಿದ ಫಾಫ್ ಡು ಪ್ಲೆಸಿಸ್!
ಕ್ರಿಕೆಟ್

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತಪ್ಪದ ಸಂಕಷ್ಟ; ಮಿಚೆಲ್ ಸ್ಟಾರ್ಕ್ ನಂತರ ಹಿಂದೆ ಸರಿದ ಫಾಫ್ ಡು ಪ್ಲೆಸಿಸ್!

ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಬ್ಬರು ಪ್ರಮುಖ ಆಟಗಾರರಿಲ್ಲದೆ ತೀವ್ರ ತೊಂದರೆಗೆ ಸಿಲುಕಿದೆ.

IPL 2025: ಚಿನ್ನಸ್ವಾಮಿಯಲ್ಲಿ DC ವಿರುದ್ಧ RCB ಹಣಾಹಣಿ, ಗೆಲುವು ಯಾರಿಗೆ? ಸಂಭಾವ್ಯ ಪ್ಲೇಯಿಂಗ್ XI
ಕ್ರಿಕೆಟ್

IPL 2025: ಚಿನ್ನಸ್ವಾಮಿಯಲ್ಲಿ DC ವಿರುದ್ಧ RCB ಹಣಾಹಣಿ, ಗೆಲುವು ಯಾರಿಗೆ? ಸಂಭಾವ್ಯ ಪ್ಲೇಯಿಂಗ್ XI

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಮೂರರಲ್ಲೂ ಗೆಲುವು ಕಂಡಿದ್ದು ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

IPL 2025: RCB ಗೆ ಠಕ್ಕರ್; Faf du Plessis ಗೆ ಉಪನಾಯಕ ಸ್ಥಾನ ನೀಡಿದ Delhi Capitals
ಕ್ರಿಕೆಟ್

IPL 2025: RCB ಗೆ ಠಕ್ಕರ್; Faf du Plessis ಗೆ ಉಪನಾಯಕ ಸ್ಥಾನ ನೀಡಿದ Delhi Capitals

ಅಕ್ಷರ್ ಪಟೇಲ್ ಅವರನ್ನು ತಮ್ಮ ನಾಯಕನನ್ನಾಗಿ ನೇಮಿಸಿದ ಕೆಲವು ದಿನಗಳ ನಂತರ, ಕ್ಯಾಪಿಟಲ್ಸ್ ಡು ಪ್ಲೆಸಿಸ್ ಅವರನ್ನು ಉಪನಾಯಕನನ್ನಾಗಿ ಘೋಷಿಸಿದೆ.