ಕ್ರಿಕೆಟ್

ಮಳೆಯಲ್ಲೂ ತನ್ನ ತೀರ್ಪು ಪ್ರಕಟಿಸಿ ಕ್ರೀಡಾ ಸ್ಫೂರ್ತಿ ಮೆರೆದ ಅಂಪೈರ್ ಅಲೀಂ ಕಾರ್ಯಕ್ಕೆ ಶ್ಲಾಘನೆ!

ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 219 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು...

ಮಳೆಯಲ್ಲೂ ತನ್ನ ತೀರ್ಪು ಪ್ರಕಟಿಸಿ ಕ್ರೀಡಾ ಸ್ಫೂರ್ತಿ ಮೆರೆದ ಅಂಪೈರ್ ಅಲೀಂ ಕಾರ್ಯಕ್ಕೆ ಶ್ಲಾಘನೆ!
ಅಲೀಂ ದಾರ್
Published On :
ಕೊಲಂಬೋ: ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 219 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. 
ಈ ಪಂದ್ಯದಲ್ಲಿ ಮೈದಾನದ ಅಂಪೈರ್ ಪಾಕಿಸ್ತಾನದ ಅಲೀಂ ದಾರ್ ತಮ್ಮ ಚಾಕಚಕ್ಯತೆ ತೋರಿ ನಿಖರವಾಗಿ ಔಟ್ ತೀರ್ಪು ನೀಡಿದ್ದರು. ಇದರಿಂದ ಇಂಗ್ಲೆಂಡ್ ತಂಡದ ಪುಂಕೆಟ್ ಡಿಆರ್ಎಸ್ ತೆಗೆದುಕೊಂಡರು. ಆಗ ಮೂರನೇ ಅಂಪೈರ್ ದೃಶ್ಯಗಳನ್ನು ಪರಿಶೀಲಿಸಿ ಔಟ್ ತೀರ್ಪು ಕೊಟ್ಟರು.
ಇನ್ನೇನು ಮಳೆ ಬರುವ ಸೂಚನೆ ಇದ್ದಿದ್ದರಿಂದ ಆಟಗಾರರು ಮೈದಾನ ತೊರೆದು ಪೆವಿಲಿಯನ್ ಸೇರಬೇಕಿತ್ತು. ಇನ್ನು ಆಟಗಾರರೆಲ್ಲಾ ಮೈದಾನ ತೊರೆದು ಪೆವಿಲಿಯನ್ ಸೇರಿದ್ದರು. ಅಲೀಂ ದಾರ್ ಮೂರನೇ ಅಂಪೈರ್ ತೀರ್ಪು ಬರುವವರೆಗೂ ಮೈದಾನದಲ್ಲೇ ಇದ್ದು ಮಳೆಯ ನಡುವೆ ತೀರ್ಪು ನೀಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.