ಉಮೇಶ್ ಯಾದವ್ 100ನೇ ಟೆಸ್ಟ್ ವಿಕೆಟ್, ಈ ಸಾಧನೆ ಮಾಡಿದ 8ನೇ ಟೀಂ ಇಂಡಿಯಾ ವೇಗಿ!
ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ ತಮ್ಮ ಟೆಸ್ಟ್ ಕ್ರಿಕೆಟ್ ನ 100ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ...

Published On :
ಬೆಂಗಳೂರು: ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ ತಮ್ಮ ಟೆಸ್ಟ್ ಕ್ರಿಕೆಟ್ ನ 100ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾದ 22ನೇ ಬೌಲರ್ ಆಗಿ ಉಮೇಶ್ ಯಾದವ್ ಈ ಸಾಧನೆ ಮಾಡಿದ್ದು ಇನ್ನು ವೇಗಿಗಳ ಪೈಕಿ 8ನೇ ಭಾರತೀಯರಾಗಿದ್ದಾರೆ. ಆಫ್ಘಾನ್ ತಂಡದ ಆಟಗಾರ ರಹಮತ್ ಶಾ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾದ ವೇಗದ ಬೌಲರ್ ಗಳ ಪೈಕಿ ಕಪಿಲ್ ದೇವ್ 131 ಪಂದ್ಯಗಳ ಪೈಕಿ 434, ಜಹೀರ್ ಖಾನ್ 92 ಟೆಸ್ಟ್ ನಲ್ಲಿ 311, ಇಶಾಂತ್ ಶರ್ಮಾ 236, ಜಾವಗಲ್ ಶ್ರೀನಾಥ್ 236, ಮೊಹಮ್ಮದ್ ಶಮಿ 110, ಕಾರ್ಸನ್ ಗಾವ್ರಿ 109 ಮತ್ತು ಇರ್ಫಾನ್ ಪಠಾನ್ 100 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaKapil Devಕಪಿಲ್ ದೇವ್Umesh Yadavಉಮೇಶ್ ಯಾದವ್Cricket Offbeatಕ್ರಿಕೆಟ್ ಸ್ವಾರಸ್ಯTest wicketಟೆಸ್ಟ್ ವಿಕೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


