ಕ್ರಿಕೆಟ್

ವಿರಾಟ್ ಕೊಹ್ಲಿ ರೀತಿ ಚೇಸ್ ಮಾಡಿದ್ರೆ ಡಾನ್ ನನ್ನು ಹಿಡಿಬಹುದು: ಸೆಹ್ವಾಗ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯ ಚೇಸಿಂಗ್ ಕುರಿತು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮಾಷೆ ಟ್ವೀಟ್ ಮಾಡಿದ್ದಾರೆ...

ವಿರಾಟ್ ಕೊಹ್ಲಿ ರೀತಿ ಚೇಸ್ ಮಾಡಿದ್ರೆ ಡಾನ್ ನನ್ನು ಹಿಡಿಬಹುದು: ಸೆಹ್ವಾಗ್
ವಿರಾಟ್ ಕೊಹ್ಲಿ
Published On :

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯ ಚೇಸಿಂಗ್ ಕುರಿತು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮಾಷೆ ಟ್ವೀಟ್ ಮಾಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಮಾಡಿರುವ ಟ್ವೀಟ್ ಸದ್ಯ ಭಾರೀ ಜನಪ್ರಿಯವಾಗಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ವರ್ಣಿಸುವುದಕ್ಕಾಗಿ ಅವರು ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಡಾನ್ ಚಿತ್ರದ ಸಂಭಾಷಣೆಯನ್ನು ಬಳಸಿಕೊಂಡಿದ್ದಾರೆ. ಡಾನ್ ಕೋ ಪಕಡನಾ ಮುಷ್ಕಿಲ್ ಹೀ ನಹಿ ನಮುಮ್ಕಿನ್ ಹೈ ಎನ್ನುವುದು ಡಾನ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಪವರ್ ಪೂಲ್ ಡೈಲಾಂಗ್.

ಇದೇ ಡೈಲಾಂಗ್ ಅನ್ನು ಬಳಸಿಕೊಂಡು ಸೆಹ್ವಾಗ್ ಡಾನ್ ಕೋ ಪಕಡನಾ ಮುಷ್ಕಿಲ್ ಹೀ ನಹಿ ನಮುಮ್ಕಿನ್ ಹೈ. ಪರ್ ವಿರಾಟ್ ಕೊಹ್ಲಿ ಜೈಸೆ ಚೇಸ್ ಕರ್ತೆ ಹೈನ್ ಡಾನ್ ಕೋ ಭಿ ಪಕಡ್ ಸಕ್ತೇ ಹೈನ್(ಡಾನ್ ನನ್ನು ಹಿಡಿಯುವದು ಕಷ್ಟ ಮಾತ್ರವಲ್ಲ. ಸಾಧ್ಯವೇ ಇಲ್ಲ. ಆದರೆ ವಿರಾಟ್ ರೀತಿ ಚೇಸ್ ಮಾಡಿದರೆ ಡಾನ್ ನನ್ನು ಹಿಡಿಯಬಹುದು)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.