ಶೀಘ್ರದಲ್ಲೇ ಬರಲಿದೆ "ದಾದಾ" ಆತ್ಮಕಥೆ!
ಭಾರತ ಕ್ರಿಕೆಟ್ ತ೦ಡದ ಶ್ರೇಷ್ಠ ನಾಯಕ ಸೌರವ್ ಗ೦ಗೂಲಿ ಆತ್ಮಚರಿತ್ರೆ "ಎ ಸೆ೦ಚುರಿ ಇಸ್ ನಾಟ್ ಎನಾಫ್" ಪುಸ್ತಕದ ಸಿದ್ಧತೆ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ಪುಸ್ತಕವನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತಿದೆ...

ಕೋಲ್ಕತಾ: ಭಾರತ ಕ್ರಿಕೆಟ್ ತ೦ಡದ ಶ್ರೇಷ್ಠ ನಾಯಕ ಸೌರವ್ ಗ೦ಗೂಲಿ ಆತ್ಮಚರಿತ್ರೆ "ಎ ಸೆ೦ಚುರಿ ಇಸ್ ನಾಟ್ ಎನಾಫ್" ಪುಸ್ತಕದ ಸಿದ್ಧತೆ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ಪುಸ್ತಕವನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗುತ್ತಿದೆ.
ಸೌರವ್ ಗ೦ಗೂಲಿ ಅ೦ತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾಪ೯ಣೆ ಮಾಡಿ ಇದೇ ಸೋಮವಾರಕ್ಕೆ ( ಜೂನ್-20) 20 ವಷ೯ಗಳು ಸ೦ದ ಹಿನ್ನೆಲೆಯಲ್ಲಿ ಗ೦ಗೂಲಿ ತಮ್ಮ ಆತ್ಮಚರಿತ್ರೆ ಮೂಲಕ ತಮ್ಮ ಅನುಭವ ಹ೦ಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಎಬಿಪಿ ಗ್ರೂಪ್‍ನ ಹಿರಿಯ ಕ್ರೀಡಾ ಬರಹಗಾರರಾದ ಗೌತಮ್ ಭಟ್ಟಾಚಾಯ೯ ಅವರು ಗಂಗೂಲಿ ಅವರ ಆತ್ಮಚರಿತ್ರೆಗ ಕೈ ಜೋಡಿಸಿದ್ದು, ಗ೦ಗೂಲಿ ಜೊತೆಗೂಡಿ ಪುಸ್ತಕ ಬರೆಯುತ್ತಿದ್ದಾರೆ. ಮು೦ದಿನ ವಷ೯ ಆಸ್ಟ್ರೇಲಿಯಾ ತ೦ಡ ಭಾರತ ಪ್ರವಾಸ ಕೈಗೊ೦ಡ ವೇಳೆ ಈ ಪುಸ್ತಕ ಬಿಡುಗಡೆಯಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


