ಬೆಳಕು ಅಲೆನಾ? ಕಣನಾ? ಕ್ವಾಂಟಮ್ ಜಗತ್ತಿನ ರಹಸ್ಯ ಮತ್ತು ತಂತ್ರಜ್ಞಾನದ ಭವಿಷ್ಯ (ವಿಜ್ಞಾನ ವಿಶೇಷ)ಇದು ಕೇವಲ ಭೌತಶಾಸ್ತ್ರದ ಪ್ರಶ್ನೆಯಲ್ಲ; ಪ್ರಕೃತಿಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದನ್ನೇ ಮರುಪರಿಶೀಲಿಸಲು ಪ್ರೇರೇಪಿಸುವ ವಿಚಾರವಾಗಿದೆ.
E20 ರಿಂದ E85: ಭಾರತದ ಎಥೆನಾಲ್ ಕಥನ2001ರಲ್ಲಿ, ಸರ್ಕಾರ ಪೆಟ್ರೋಲ್ ಜೊತೆಗೆ ಕೇವಲ 5% ಎಥೆನಾಲ್ ಬೆರೆಸುವ ಮೂಲಕ ಒಂದು ಸಣ್ಣ ಪ್ರಯೋಗವನ್ನು ಆರಂಭಿಸಿತು. ಇದರ ಹಿಂದಿನ ಆಲೋಚನೆ ಸರಳವಾಗಿತ್ತು.
ಕಾಕ್ಸಿಡೈನಿಯಾ ಅಥವಾ ಟೈಲ್ ಬೋನ್ ಪೇನ್ (ಕುಶಲವೇ ಕ್ಷೇಮವೇ)ಕಾಕ್ಸಿಕ್ಸ್ ಬೆನ್ನುಹುರಿಯ ಕೊನೆಯ ಭಾಗದಲ್ಲಿರುವ ಸಣ್ಣ ಮೂಳೆಗಳ ಸಮೂಹವಾಗಿದ್ದು, ದೇಹದ ಕೆಲವು ಸ್ನಾಯುಗಳು ಮತ್ತು ಬಂಧಕ ಅಂಗಾಂಶಗಳಿಗೆ ಆಧಾರವಾಗಿರುತ್ತದೆ.
ಹೋರಾಟದ ಹಾದಿಯಲ್ಲಿ ಅಣ್ಣಾಮಲೈ (ನೇರ ನೋಟ)ನಲವತ್ತೆರಡು ವರ್ಷದ ಅಣ್ಣಾಮಲೈ ಡೈನಾಮಿಕ್ ಲೀಡರ್. ಆಕರ್ಷಕ ಮಾತು. ಸ್ಪೀಡ್ಗೆ ಹೆಸರು. ರಾಷ್ಟ್ರೀಯವಾದಿ. ವ್ಯಕ್ತಿ ಆಧರಿತ ಕಲ್ಟ್ ರಾಜಕಾರಣದ ಕಡುವಿರೋಧಿ. ಅಂದಿಕೊಂಡಿದ್ದನ್ನು ಬೇಗನೇ ಸಾಧಿಸಬೇಕೆಂಬ ಛಲ.
Space X IPO ಬಗ್ಗೆ ನಿಮಗೆ ತಿಳಿದಿರಬೇಕಾದ ಅಂಶಗಳು! (ಹಣಕ್ಲಾಸು)ಎಲಾನ್ ಮಸ್ಕ್ ಅವರ ನೇತೃತ್ವದಲ್ಲಿ ಬೆಳೆದಿರುವ ಈ ಸಂಸ್ಥೆ ಜಾಗತಿಕ ಸಂಪರ್ಕ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಭವಿಷ್ಯದ ಆರ್ಥಿಕತೆಯನ್ನು ರೂಪಿಸುವ ಶಕ್ತಿಯಾಗಿ ಬೆಳೆದು ನಿಂತಿದೆ.
ಎಲೆಕ್ಟ್ರಾನ್: ಕಾಣದ ಅಸ್ತಿತ್ವ, ಗೋಚರ ಜಗತ್ತು (ವಿಜ್ಞಾನ ವಿಶೇಷ)ನೀವು ಕುಳಿತಿರುವ ಕುರ್ಚಿ, ನಿಮ್ಮ ಕೈಯಲ್ಲಿರುವ ಮೊಬೈಲ್ ಫೋನ್, ನಿಮ್ಮ ಸುತ್ತಲಿನ ಗೋಡೆಗಳು—ಇವೆಲ್ಲವೂ ಗಟ್ಟಿಯಾದ ವಸ್ತುಗಳು ಎಂದು ನಾವು ನಂಬುತ್ತೇವೆ. ಆದರೆ ವಿಜ್ಞಾನ ಹೇಳುವ ಕಥೆ ಬೇರೆ.
ಸಾಮಾನ್ಯವಾದ ನೀರಿನ ಬಾಟಲಿಗೂ ವಿಮಾನ ನಿಲ್ದಾಣಗಳು ಹೆದರುತ್ತವೆ ಏಕೆ?2000ನೇ ದಶಕದ ಮೊದಲಾರ್ಧದ ತನಕ, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಗಳು ಇಂದಿಗಿಂತ ಬಹಳಷ್ಟು ಭಿನ್ನವಾಗಿದ್ದವು. ಪ್ರಯಾಣಿಕರು ನೀರು ಸೇರಿದಂತೆ, ವಿವಿಧ ದ್ರವ ಪದಾರ್ಥಗಳ ದೊಡ್ಡ ಬಾಟಲಿಗಳನ್ನು ವಿಮಾನದಲ್ಲಿ ಯಾವುದೇ ಆತಂಕವಿಲ್ಲದೆ ಒಯ್ಯಬಹುದಾಗಿತ್ತು.
ನಿದ್ರೆಯಲ್ಲಿ ಉಸಿರಾಟದ ಅಡಚಣೆ (Obstructive Sleep Apnea-OSA)ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಜೋರಾಗಿ ಗೊರಕೆ ಹೊಡೆಯುವುದು. ಜೊತೆಗೆ ನಿದ್ರೆಯಲ್ಲಿ ಉಸಿರಾಟ ನಿಂತಂತೆ ಕಾಣುವುದು, ಹಠಾತ್ತನೆ ಉಸಿರುಗಟ್ಟಿ ಎಚ್ಚರವಾಗುವುದು.
"ಡಿ.ಕೆ. ಶಿವಕುಮಾರ್ ಎಂಬುವನಾದ ನಾನು..." (ನೇರ ನೋಟ)ರಾಜ್ಯ ಕಾಂಗ್ರೆಸ್ಸಿನ ಶಿವಕುಮಾರ್-ಹರಿಪ್ರಸಾದ್ ಅವರ ಈ ಜೋಡಿ ಈಗ ಪ್ರತಿಪಕ್ಷದವರ ಲೆಕ್ಕಾಚಾರವನ್ನೇ ಗೊಂದಲಕ್ಕೆ ದೂಡಿದೆ. ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಬಿಜೆಪಿ ಈಗ ಹೊಸ ತಂತ್ರಗಳನ್ನು ಹೊಸೆಯಬೇಕಾಗಿದೆ.
ಮುಂದಿನ ಶತಮಾನ ಯಾರಿಗೆ ಸೇರಿದ್ದು? ನಿರ್ಧರಿಸುವುದು R&D ಮೇಲಿನ ಹೂಡಿಕೆ! (ಹಣಕ್ಲಾಸು)ಒಂದು ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆ, ಕೈಗಾರಿಕಾ ಸಾಮರ್ಥ್ಯ, ಉದ್ಯೋಗ ಸೃಷ್ಟಿ, ರಕ್ಷಣಾ ಸಾಮರ್ಥ್ಯ ಹಾಗೂ ಜಾಗತಿಕ ಪ್ರಭಾವ ಇವೆಲ್ಲವೂ R&D ಮೇಲೆ ಅವಲಂಬಿತವಾಗಿರುತ್ತವೆ.
ರಾಜಕೀಯಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ