ಉಳಿಸಬೇಕು ಎನ್ನುವುದು ಮನಸ್ಥಿತಿಯೇ ಹೊರತು ಆದಾಯಕ್ಕೆ ಸಂಬಂಧಿಸಿದ್ದಲ್ಲ! (ಹಣಕ್ಲಾಸು)ಆದಾಯಕ್ಕೆ ತಕ್ಕಂತೆ ಖರ್ಚು ಹೆಚ್ಚುವುದು ಸಹಜ. ಅದು ಗೊತ್ತಿಲ್ಲದೇ ಆಗಿಬಿಡುತ್ತದೆ. ಹೀಗಾಗಿ ಸಾಮಾನ್ಯವಾಗಿ ಆದಾಯ ಮೈನಸ್ ಖರ್ಚು ಉಳಿದದ್ದು ಉಳಿಕೆ ಎನ್ನುವ ಸಿದ್ದಾಂತ ಸಮಾಜ ಪಾಲಿಸುತ್ತ ಬಂದಿದೆ.
ಅಮೆರಿಕ ಸುಂಕಕ್ಕೆ ಭಾರತದ ಹೊಸ ಚೌಕಾಸಿ ಅಸ್ತ್ರ: ಕಾದು ನೋಡಲು ನೆರವಾಗಿದೆ ಭಾರತದ ಪ್ರಬಲ ಆರ್ಥಿಕತೆಅಂಕಿ-ಅಂಶಗಳು ನಮಗೆ ಒಂದು ಕುತೂಹಲಕಾರಿ ಕಥೆಯನ್ನು ಹೇಳುತ್ತವೆ. ಅಕ್ಟೋಬರ್ ತಿಂಗಳಲ್ಲಿ ಅಮೆರಿಕಗೆ ಭಾರತದ ರಫ್ತು 8.6% ಇಳಿಕೆ ಕಂಡು, 55,440 ಕೋಟಿ ರೂಪಾಯಿ ತಲುಪಿತ್ತು.
ಹೌದು… ಯಾರದು ರಾಮನ ಕೈಗೆ ಶಸ್ತ್ರ ಕೊಟ್ಟದ್ದು? (ತೆರೆದ ಕಿಟಕಿ)ಅಸ್ತ್ರ ಕೆಳಗಿಟ್ಟಿದ್ದೇ ಆದರೆ ಇಷ್ಟರಲ್ಲಿ ಭಾರತವೂ ಈ ಹಿಂದೆ ನೈಲ್, ಯುಪ್ರಟಿಸ್-ಟೈಗ್ರಿಸ್ ನದಿಬಯಲುಗಳಲ್ಲಿ ಹುಟ್ಟಿದ್ದ ನಾಗರಿಕತೆಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಇನ್ನೇನೋ ಆಗಿಹೋದವೋ ಹಾಗಾಗುತ್ತಿತ್ತು
ಆಧುನಿಕ ಯುದ್ಧ ವಿಮಾನಗಳೇಕೆ ಒಂದೇ ಆಸನ ಹೊಂದಿರುತ್ತವೆ? (ಜಾಗತಿಕ ಜಗಲಿ)ಬಹಳ ಹಿಂದೆ ಏನಲ್ಲ, ಬಹುತೇಕ ಇತ್ತೀಚಿನ ತನಕವೂ ಯುದ್ಧ ವಿಮಾನಗಳಲ್ಲಿ ಇಬ್ಬರು ಪೈಲಟ್ಗಳು ಇರುವುದು ಅತ್ಯಂತ ಅವಶ್ಯಕ ಎಂಬಂತೆ ಭಾವಿಸಲಾಗಿತ್ತು.
ಯೂರಿಕ್ ಆಮ್ಲದ ಸಮಸ್ಯೆಗೆ ಮನೆಮದ್ದು (ಕುಶಲವೇ ಕ್ಷೇಮವೇ)ಮೂತ್ರಕೋಶಗಳು ತ್ಯಾಜ್ಯವಾದ ಯೂರಿಕ್ ಆಮ್ಲವನ್ನು ಶೋಧಿಸಿ ಮೂತ್ರದ ಮೂಲಕ ದೇಹದಿಂದ ಹೊರಹಾಕುತ್ತವೆ. ಕೆಲವೊಮ್ಮೆ ಯೂರಿಕ್ ಆಮ್ಲ ಹೆಚ್ಚಾಗಿ ಉತ್ಪತ್ತಿಯಾದಾಗ ಅಥವಾ ಮೂತ್ರಕೋಶಗಳು ಯೂರಿಕ್ ಆಮ್ಲವನ್ನು ಸಂಪೂರ್ಣವಾಗಿ ಸರಿಯಾಗಿ ಹೊರಹಾಕದೇ ಇದ್ದಾಗ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚುತ್ತದೆ.
ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಮೌನ: ಎಲ್ಲದಕ್ಕೂ ಸಮ್ಮತಿಯ ಲಕ್ಷಣ? (ನೇರ ನೋಟ)ಕಾಂಗ್ರೆಸ್ಸಿನ ಅಧಿಕಾರ ಹಸ್ತಾಂತರದ ಗೊಂದಲದಿಂದ ಆಡಳಿತ ಯಂತ್ರದ ಮೇಲೆ ಪ್ರತಿಕೂಲ ಪರಿಣಾಮ. ಸರಕಾರದ ಇಮೇಜಿಗೂ ಧಕ್ಕೆ. ಬಿಜೆಪಿಯಲ್ಲಿರುವ ಅಸಮಾಧಾನ ಪ್ರತಿಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಣೆಯಲ್ಲಿ ವೈಫಲ್ಯ. ಸಂಘಟನೆ ದುರ್ಬಲ.
ಜಪಾನ್ ಕುಸಿತ, ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎಚ್ಚರ! (ಹಣಕ್ಲಾಸು)ಜಪಾನಿನಲ್ಲಿ ಇಂದಿಗೆ ಬಡ್ಡಿದರ 2.5 ರಿಂದ 2.8ರ ವರೆಗೆ ಬಂದು ನಿಂತಿದೆ. ಅಂದರೆ ಸಾಲದ ಮೇಲಿನ ಮೊತ್ತಕ್ಕೆ ಈ ದರದಲ್ಲಿ ಬಡ್ಡಿಯನ್ನು ತೆರೆಬೇಕಾಗುತ್ತದೆ. ಸಾಲದ ಮೇಲೆ ಬಡ್ಡಿಯಿಲ್ಲ ಎನ್ನುವ ಕಾರಣಕ್ಕೆ ಸಾಲ ಮಾಡಿ ಹೂಡಿಕೆ ಮಾಡಿದ್ದ ಜನರಿಗೆ ಈಗ ಸಂಕಷ್ಟ ಶುರುವಾಗಿದೆ.
ನೇಪಾಳದ Gen-Z ಗಳು ಭಾರತಕ್ಕೂ ಬೇಕೆಂಬ ಆಸೆಯಲ್ಲಿದ್ದವರಿಗೆ ಬಿಹಾರದಲ್ಲಿ ಸಿಕ್ಕಿದ್ದು ಮೈಥಿಲಿ! (ತೆರೆದ ಕಿಟಕಿ)ನೇಪಾಳದಲ್ಲಿನ ಘಟನೆ ಇಲ್ಲಿನ ಕೆಲವು ಪ್ರತಿಪಕ್ಷಗಳಿಗೆ ಬೇರೆಯದೇ ಆಸೆ ಹುಟ್ಟಿಸಿಬಿಟ್ಟಿತು. ಜೆನ್ಜಿ ಪೀಳಿಗೆ ಬೀದಿಗಿಳಿದು ಮೋದಿ ಸರ್ಕಾರದ ಸಚಿವರುಗಳನ್ನು ಥಳಿಸಿದಂತೆ ಕಲ್ಪನೆಯ ಚಿತ್ರಣಗಳು ಓಡಾಡಿದ್ದಿರಬೇಕು.., ಆದರೆ ಬಿಹಾರದ ಚುನಾವಣೆ ಫಲಿತಾಂಶ ಬೇರೆಯದ್ದೇ ಕತೆ ಹೇಳುತ್ತಿದೆ.
ಐದು ಅನಾಹುತಕಾರಿ ಭಾಗಗಳು: ಅಪಾಯಕಾರಿ ಐಇಡಿ ಸ್ಫೋಟಕಗಳ ಹಿಂದಿನ ಕಥೆಡೆಟೊನೇಟರ್ ಹೊರತುಪಡಿಸಿ, ಐಇಡಿಯಲ್ಲಿ ಬಳಕೆಯಾಗುವ ಬಹುತೇಕ ಭಾಗಗಳನ್ನು ಮಾಮೂಲಿ ಅಂಗಡಿಗಳಲ್ಲಿ ಲಭಿಸುವ ಸಾಮಾನ್ಯ ಉತ್ಪನ್ನಗಳನ್ನು ಬಳಸಿ ನಿರ್ಮಿಸಬಹುದು.
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ದೇಶ'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ