ಸಿನಿಮಾ ಸುದ್ದಿ

BBK 12: ಟಾಪ್ 6 ರಿಂದ 'ಟಾಸ್ಕ್ ಮಾಸ್ಟರ್' ಧನುಷ್ ಔಟ್; ಅಭಿಮಾನಿಗಳಿಗೆ ಶಾಕ್

ಬಿಬಿಕೆ 12 ಫಿನಾಲೆಯ ಟಾಪ್ 6ರಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ, ಕಾವ್ಯ, ರಘು ಮತ್ತು ಧನುಷ್ ಇದ್ದರು. ಆದರೆ ಟಾಪ್ 6ರಲ್ಲಿ ಅತೀ ಕಡಿಮೆ ಮತ ಬಂದಿದ್ದರಿಂದ ಪ್ರಬಲ ಸ್ಪರ್ಧಿ ಧನುಷ್ ಹೊರಬಂದಿದ್ದಾರೆ.

BBK 12: ಟಾಪ್ 6 ರಿಂದ 'ಟಾಸ್ಕ್ ಮಾಸ್ಟರ್' ಧನುಷ್ ಔಟ್; ಅಭಿಮಾನಿಗಳಿಗೆ ಶಾಕ್
Published On :

ಬಿಬಿಕೆ 12 ಫಿನಾಲೆ ಇಂದು ನಡೆಯುತ್ತಿದ್ದು ಟಾಪ್ 6ರಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ, ಕಾವ್ಯ, ರಘು ಮತ್ತು ಧನುಷ್ ಇದ್ದರು. ಆದರೆ ಟಾಪ್ 6ರಲ್ಲಿ ಅತೀ ಕಡಿಮೆ ಮತ ಬಂದಿದ್ದರಿಂದ ಪ್ರಬಲ ಸ್ಪರ್ಧಿ ಧನುಷ್ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಾಸ್ಟರ್ ಎಂದೇ ಖ್ಯಾತರಾಗಿದ್ದ ಧನುಷ್ ಒಟ್ಟಾರೆ 1,27,35,179 ಮತಗಳನ್ನು ಪಡೆದಿದ್ದಾರೆ. ಬಿಗ್ ಬಾಸ್​​ನಲ್ಲಿ ಸದ್ಯ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯಾ, ರಘು ಇದ್ದಾರೆ. ಈ ಐವರ ಪೈಕಿ ಯಾರು ಕಪ್ ಎತ್ತುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.