ಧನುಷ್

ಧನುಷ್ ನಟನೆಯ ‘ಜಗಮೆ ತಂಧಿರಾಮ್’ ಟ್ರೇಲರ್
ಧನುಷ್ ನಟನೆಯ ತಮಿಳಿನ ‘ಜಗಮೆ ತಂಧಿರಾಮ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಅವರ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಚಿತ್ರದಲ್ಲಿ ಐಶ್ವರ್ಯಾ ಲಕ್ಷ್ಮಿ, ಜೊಜು ಜಾರ್ಜ್ ಪ್ರಮುಖ ಪಾತ್ರದಲ್ಲಿದ್ದಾರೆ.

ನಟ ಧನುಷ್ಗೆ ಬಿಗ್ ರಿಲೀಫ್; ಪಿತೃತ್ವ ಪ್ರಕರಣ ಅರ್ಜಿ ವಜಾ ಮಾಡಿದ ಮದುರೈ ಪೀಠ
ಕಾಲಿವುಡ್ ನಟ ಧನುಷ್ ತಮ್ಮ ಮಗು ಎಂದು ಹಿರಿಯ ದಂಪತಿಯೊಬ್ಬರು ಹಾಕಿದ್ದ ಅರ್ಜಿಯನ್ನು ಚೆನ್ನೈನ ಹೈ ಕೋರ್ಟ್ ನ ಮದುರೈ ಪೀಠವು ವಜಾಗೊಳಿಸಿದ್ದರಿಂದ ಧನುಷ್ ನಿರಾಳರಾಗಿದ್ದಾರೆ...

