ಸಿನಿಮಾ ಸುದ್ದಿ

ರಜಿನಿಕಾಂತ್ ಅವರಿಂದ ಮಗಳು ಸೌಂದರ್ಯಾರ ಧ್ವನಿಯಾಧಾರಿತ ಸೋಷಿಯಲ್ ಮೀಡಿಯಾ ಆಪ್ ನಾಳೆ ಬಿಡುಗಡೆ

ಸೌಂದರ್ಯಾ ರಜಿನಿಕಾಂತ್ ಅವರ ನೂತನ ಸೋಷಿಯಲ್ ಮೀಡಿಯಾ ಆಪ್ Hoote ಹಲವು ಬಗೆಯಲ್ಲಿ ವಿಶೇಷವಾಗಿದ್ದು, ಹಲವರಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ರಜಿನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ರಜಿನಿಕಾಂತ್ ಅವರಿಂದ ಮಗಳು ಸೌಂದರ್ಯಾರ ಧ್ವನಿಯಾಧಾರಿತ ಸೋಷಿಯಲ್ ಮೀಡಿಯಾ ಆಪ್ ನಾಳೆ ಬಿಡುಗಡೆ
ಸೌಂದರ್ಯಾ ರಜಿನಿಕಾಂತ್
Published On :

ಚೆನ್ನೈ: ಅಕ್ಟೋಬರ್ 25 ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಪಾಲಿಗೆ ಎರಡು ಬಗೆಯಲ್ಲಿ ವಿಶೇಷ ಎಂದು ಅವರೇ ಹೇಳಿಕೊಂಡಿದ್ದಾರೆ. 2020ರ ದಾದಾ ಫಾಲ್ಕೆ ಪ್ರಶಸ್ತಿಯನ್ನು ಅಂದು ಅವರು ಸ್ವೀಕರಿಸಲಿದ್ದಾರೆ. ಅದೇ ದಿನ ಮಗಳು ಸೌಂದರ್ಯಾ ಅವರ ಧ್ವನಿಯಾಧಾರಿತ ಸೋಷಿಯಲ್ ಮೀಡಿಯಾ ಆಪ್ Hoote ಅನ್ನು ರಜಿನಿಕಾಂತ್ ಬಿಡುಗಡೆಗೊಳಿಸಲಿದ್ದಾರೆ. 

ಸೌಂದರ್ಯ ರಜಿನಿಕಾಂತ್ ಅವರ ನೂತನ ಸೋಷಿಯಲ್ ಮೀಡಿಯಾ ಆಪ್ ಹಲವು ಬಗೆಯಲ್ಲಿ ವಿಶೇಷವಾಗಿದ್ದು, ಹಲವರಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ರಜಿನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ದಾದಾ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲು ಇಂದು ದೆಹಲಿಗೆ ತೆರಳಿರುವ ರಜಿನಿಕಾಂತ್ ಭಾರತ ಸರ್ಕಾರ ತಮಗೆ ಈ ಅತ್ಯುನ್ನತ ಗೌರವ ನೀಡಲು ಜನರು ತಮ್ಮ ಮೇಲಿಟ್ಟಿರುವ ಪ್ರೀತಿ ಅಭಿಮಾನವೇ ಕಾರಣ ಎಂದು ರಜಿನಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Related Article

ಆಸ್ಕರ್ 2022 ಪ್ರಶಸ್ತಿ: ಭಾರತದಿಂದ ತಮಿಳಿನ 'ಕೂಳಂಗಳ್'ಸಿನಿಮಾ ಅಧಿಕೃತ ಎಂಟ್ರಿ

ಭಜರಂಗಿ-2 'ಚಿಣಮಿಣಿಕೆ'; ದಿ ಲೇಡಿ ಫೈರ್, ಬೋಲ್ಡ್ ಅಂಡ್ ಬ್ಯೂಟಿಫುಲ್ ಕ್ಯಾರೆಕ್ಟರ್: ಭಾವನಾ ಮೆನನ್

ನವೆಂಬರ್ 12ಕ್ಕೆ ಗಣೇಶ್ ನಟನೆಯ ಸಖತ್ ಸಿನಿಮಾ ರಿಲೀಸ್

ಬರ್ಲಿನ್ ಚಿತ್ರೋತ್ಸವದಲ್ಲಿ ಭಾರತ ಮೂಲದ ಹಾಲಿವುಡ್ ನಿರ್ದೇಶಕ ನೈಟ್ ಶ್ಯಾಮಲನ್ ಮುಖ್ಯ ತೀರ್ಪುಗಾರ

ತಿಮ್ಮಯ್ಯ & ತಿಮ್ಮಯ್ಯ ಸಿನಿಮಾದಲ್ಲಿ ಒಂದಾದ ಪಂಚರಂಗಿ ಜೋಡಿ

ಗ್ರೇಟ್ ಇಂಡಿಯನ್ ಕಿಚನ್ ಅತ್ಯುತ್ತಮ ಸಿನಿಮಾ: ನಿಮಿಷಾ ಸಜಯನ್ ಗೆ ಬೆಸ್ಟ್ ನಟಿ ಪ್ರಶಸ್ತಿ ಸಿಕ್ಕದ್ದಕ್ಕೆ ನಿರ್ದೇಶಕ ಬೇಸರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.