ಸಿನಿಮಾ ಸುದ್ದಿ

ನಟ ಅಜಯ್ ರಾವ್ ಮೇಕಪ್ ಮ್ಯಾನ್ ಕೊರೋನಾದಿಂದ ಸಾವು

ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರ ಖಾಸಗಿ ಮೇಕಪ್ ಮ್ಯಾನ್ ಜಯರಾಮ್ ಕೊರೋನಾದಿಂದ ನಿಧನವಾಗಿದ್ದಾರೆ.

ನಟ ಅಜಯ್ ರಾವ್ ಮೇಕಪ್ ಮ್ಯಾನ್ ಕೊರೋನಾದಿಂದ ಸಾವು
ನಟ ಅಜಯ್ ರಾವ್ ಮೇಕಪ್ ಮ್ಯಾನ್ ಕೊರೋನಾದಿಂದ ಸಾವು
Published On :

ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರ ಖಾಸಗಿ ಮೇಕಪ್ ಮ್ಯಾನ್ ಜಯರಾಮ್ ಕೊರೋನಾದಿಂದ ನಿಧನವಾಗಿದ್ದಾರೆ.

ಕಳೆದ 11 ವರ್ಷದಿಂದ ಅಜಯ್ ರಾವ್ ಅವರಿಗೆ ಮೇಕಪ್ ಮಾಡಿದ್ದ ಜಯರಾಮ್ ನಿಧನದಿಂದ ನನಗೆ ಬಹಳ ದುಃಖವಾಗಿದೆ ಎಂದು ನಟ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಳೆದ 11 ವರ್ಷದಿಂದ ನನ್ನ ವೈಯಕ್ತಿಕ ಮೇಕ್ ಅಪ್ ಮ್ಯಾನ್ ಆಗಿದ್ದವರು ಕೋವಿಡ್ ನಿಂದ ಇಂದು ನಿಧನವಾಗಿದ್ದಾರೆ.

ಅವರ ನಿಧನದಿಂದ ದುಃಖವಾಗಿದೆ. RIP ಜಯರಾಮ್ ಎಂದು ನಟ ಬರೆದುಕೊಂಡಿದ್ದು ಕೆಲ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.