ಅಜಯ್ ರಾವ್

ರೋಲ್ಡ್ ಗೋಲ್ಡ್ ನಂತಹ ಚಿತ್ರಗಳನ್ನು ನಾನು ಪ್ರಚಾರ ಮಾಡುವುದಿಲ್ಲ: ಅಜಯ್ ರಾವ್
ಸಿನಿಮಾ ಸುದ್ದಿ

ರೋಲ್ಡ್ ಗೋಲ್ಡ್ ನಂತಹ ಚಿತ್ರಗಳನ್ನು ನಾನು ಪ್ರಚಾರ ಮಾಡುವುದಿಲ್ಲ: ಅಜಯ್ ರಾವ್

‘ಪಾರ್ಟ್ನರ್’ ಚಿತ್ರವು ತಮ್ಮ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ ಎಂದು ಹೇಳಿದ ಅಜಯ್ ರಾವ್, ಸಿನಿಮಾ ಪ್ರಚಾರ ಮಾಡುವಾಗ ತಾವು ‘ಸೇಲ್ಸ್‌ಮನ್’ ಆಗಿಬಿಡುತ್ತೇನೆ ಎಂದರು.

ಹಲವು ವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಕುನಾಲ್ ಗಾಂಜಾವಾಲ; ಪಾರ್ಟ್ನರ್ ಚಿತ್ರಕ್ಕಾಗಿ ಅಜಯ್ ರಾವ್ ಗೆ ಹಿನ್ನೆಲೆ ಗಾಯನ!
ಸಿನಿಮಾ ಸುದ್ದಿ

ಹಲವು ವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಕುನಾಲ್ ಗಾಂಜಾವಾಲ; ಪಾರ್ಟ್ನರ್ ಚಿತ್ರಕ್ಕಾಗಿ ಅಜಯ್ ರಾವ್ ಗೆ ಹಿನ್ನೆಲೆ ಗಾಯನ!

ಬಾಲಿವುಡ್ ಹಿನ್ನೆಲೆ ಗಾಯಕ ಕುನಾಲ್ ಗಂಜಾವಾಲ ಹಾಡಿರುವ ಈ ಹಾಡು ತ್ವರಿತ ಚಾರ್ಟ್‌ಬಸ್ಟರ್ ಆಯಿತು ಮತ್ತು ಕನ್ನಡ ಚಿತ್ರರಂಗದ ಅತ್ಯಂತ ಪ್ರೀತಿಯ ಮೆಲೋಡಿಗಳಲ್ಲಿ ಒಂದಾಗಿದೆ.

ಅಜಯ್ ರಾವ್-ಸೋನಲ್ ಮೊಂತೆರೋ ನಟನೆಯ 'ರಾಧೇಯ' ಬಿಡುಗಡೆಗೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ಅಜಯ್ ರಾವ್-ಸೋನಲ್ ಮೊಂತೆರೋ ನಟನೆಯ 'ರಾಧೇಯ' ಬಿಡುಗಡೆಗೆ ದಿನಾಂಕ ನಿಗದಿ

ಈ ಚಿತ್ರವನ್ನು ಕಾಂತರಾಜು ವಿತರಿಸಿದ್ದಾರೆ. ರಾಧೇಯಾ ಚಿತ್ರಕ್ಕೆ ವಿಯಾನ್ ಎಸ್‌ಎ (ಸ್ಯಾಂಡಿ ಅಡ್ಡಂಕಿ) ಸಂಗೀತ, ರಮ್ಮಿ ಅವರ ಛಾಯಾಗ್ರಹಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ.

ಅಜಯ್ ರಾವ್ ನಟನೆಯ 'ಸರಳ ಸುಬ್ಬಾರಾವ್' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ಅಜಯ್ ರಾವ್ ನಟನೆಯ 'ಸರಳ ಸುಬ್ಬಾರಾವ್' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ಈ ಚಿತ್ರದಲ್ಲಿ ಅಜಯ್ ರಾವ್ ಅವರಿಗೆ ಜೋಡಿಯಾಗಿ ಮಿಶಾ ನಾರಂಗ್ ನಟಿಸಿದ್ದು, ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ಮತ್ತೆ ಒಂದಾಗಲು ಬಯಸಿದ ಪತ್ನಿ ಸಪ್ನ, ಹೇಳಿದ್ದೇನು..?
ಸಿನಿಮಾ ಸುದ್ದಿ

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ಮತ್ತೆ ಒಂದಾಗಲು ಬಯಸಿದ ಪತ್ನಿ ಸಪ್ನ, ಹೇಳಿದ್ದೇನು..?

ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್‌ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನಿಮ್ಮಲಿ ಕೇಳಿಕೊಳ್ಳುತ್ತಿದ್ದೇನೆ.

11 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ: ಸುಂದರ ಸಂಸಾರದಲ್ಲಿ ಬಿರುಕು ಮೂಡಲು ಇದೇನಾ ಕಾರಣ?
ಸಿನಿಮಾ ಸುದ್ದಿ

11 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ: ಸುಂದರ ಸಂಸಾರದಲ್ಲಿ ಬಿರುಕು ಮೂಡಲು ಇದೇನಾ ಕಾರಣ?

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಮದುವೆಯಾದ ನಂತರ ಅಜಯ್‌ ರಾವ್‌ ಶ್ರೀ ಕೃಷ್ಣ ಆರ್ಟ್ ಅಂಡ್ ಕ್ರಿಯೇಷನ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು.

ನಟ ಅಜಯ್ ರಾವ್- ಸ್ವಪ್ನಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಮುಂದು?
ಸಿನಿಮಾ ಸುದ್ದಿ

ನಟ ಅಜಯ್ ರಾವ್- ಸ್ವಪ್ನಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಮುಂದು?

ಇತ್ತೀಚೆಗಷ್ಟೇ ಯುದ್ಧಕಾಂಡ 2 ಸಿನಿಮಾ ನಿರ್ಮಿಸಿ, ನಟಿಸಿದ್ದ ನಟ ಅಜಯ್‌ ರಾವ್‌ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದು, ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.

Yuddhakaanda Chapter 2 Movie Review: ಮಹಿಳಾ ದೌರ್ಜನ್ಯದ ವಿರುದ್ಧ ಅಜೇಯ್ ರಾವ್‌ ವಾರ್; ಕೋರ್ಟ್​ರೂಮಿನ ಎಮೋಷನಲ್​ ಥ್ರಿಲ್ಲರ್
ಸಿನಿಮಾ ವಿಮರ್ಶೆ

Yuddhakaanda Chapter 2 Movie Review: ಮಹಿಳಾ ದೌರ್ಜನ್ಯದ ವಿರುದ್ಧ ಅಜೇಯ್ ರಾವ್‌ ವಾರ್; ಕೋರ್ಟ್​ರೂಮಿನ ಎಮೋಷನಲ್​ ಥ್ರಿಲ್ಲರ್

'ಯುದ್ಧಕಾಂಡ' ಕಥೆ ಕೇಳಿದಾಗ ನನ್ನ ಮಗಳ ನೆನಪಾಯಿತು: ಅಜಯ್ ರಾವ್ ಹೀಗೆ ಹೇಳಿದ್ಯಾಕೆ?
ಸಿನಿಮಾ ಸುದ್ದಿ

'ಯುದ್ಧಕಾಂಡ' ಕಥೆ ಕೇಳಿದಾಗ ನನ್ನ ಮಗಳ ನೆನಪಾಯಿತು: ಅಜಯ್ ರಾವ್ ಹೀಗೆ ಹೇಳಿದ್ಯಾಕೆ?

ಪವನ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ ಮತ್ತು ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.