ಸಿನಿಮಾ ಸುದ್ದಿ

ನಾಗ ಚೈತನ್ಯ ಮೊದಲ ಪತ್ನಿ ಬಗ್ಗೆ ಸಮಂತಾ ಅಕ್ಕಿನೇನಿ ಹೇಳಿದ ಸ್ಫೋಟಕ ಸತ್ಯ!

ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ನಟ ನಾಗ ಚೈತನ್ಯರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇನ್ನು ಕಾರ್ಯಕ್ರಮವೊಂದರಲ್ಲಿ ಸಮಂತಾ ತಮ್ಮ ಪತಿಯ ಮೊದಲ ಪತ್ನಿಗೆ ಸ್ಫೋಟಕ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ.

ನಾಗ ಚೈತನ್ಯ ಮೊದಲ ಪತ್ನಿ ಬಗ್ಗೆ ಸಮಂತಾ ಅಕ್ಕಿನೇನಿ ಹೇಳಿದ ಸ್ಫೋಟಕ ಸತ್ಯ!
ಸಮಂತಾ ಅಕ್ಕಿನೇನಿ
Published On :

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ನಟ ನಾಗ ಚೈತನ್ಯರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇನ್ನು ಕಾರ್ಯಕ್ರಮವೊಂದರಲ್ಲಿ ಸಮಂತಾ ತಮ್ಮ ಪತಿಯ ಮೊದಲ ಪತ್ನಿಗೆ ಸ್ಫೋಟಕ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ನಿರೂಪಕಿ ಲಕ್ಷ್ಮಿ ಮಂಚು ಅವರು ಸಮಂತಾ ಅವರನ್ನು ಬೆಡ್ ರೂಂ ಸೀಕ್ರೆಟ್ ಹಂಚಿಕೊಳ್ಳುವಂತೆ ಕೇಳುತ್ತಾರೆ. ಇದಕ್ಕೆ ನಗು ನಗುತ್ತಲೇ ಇಲ್ಲ ಅಂತ ಸಮಂತಾ ಉತ್ತರಿಸಿದರು. 

ಈ ವೇಳೆ ಮತ್ತೆ ಲಕ್ಷ್ಮೀ ಮದುವೆಗೂ ಮುನ್ನ ನೀವು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದೀರಿ ಎಂಬ ವಿಷಯ ನನಗೆ ಗೊತ್ತು. ಮದುವೆ ನಂತರ ನಿಮ್ಮ ಬೆಡ್ ರೂಂನಲ್ಲಿ ಬದಲಾದ ಮೂರು ವಿಷಯ ತಿಳಿಸಿ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸಮಂತಾ, ಚೈತನ್ಯ ಅವರ ಮೊದಲ ಪತ್ನಿ ದಿಂಬು. ನಾನು ಚೈತನ್ಯ ಅವರಿಗೆ ಕಿಸ್ ಮಾಡಬೇಕು ಎಂದರೆ ದಿಂಬು ಯಾವಾಗಲೂ ನಮ್ಮಿಬ್ಬರ ಮಧ್ಯೆ ಬರುತ್ತದೆ ಎಂದು ಹೇಳಿ ಸುಮ್ಮನಾದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.