ರೇಸ್ 'ಗೆ ಸಿದ್ದವಾಗಿರುವ ನಕುಲ್ ಗೋವಿಂದ್ ಗೆ ಕಾಡುತ್ತಿದೆ ಫ್ರೈಡೇ ಫಿವರ್
ಸಿನಿಮಾ ರಂಗಕ್ಕೆ ಕಾಲಿಟ್ಟು 12 ವರ್ಷವಾಗಿದ್ದು, ಈಗಾಗಲೇ 10 ಸಿನಿಮಾಗಳಲ್ಲಿ ನಟಿಸಿರುವ ನಕುಲ್ ಗೋವಿಂದ್ ಫ್ರೈಡೇ ಫೀವರ್ ಗೆ ಒಳಗಾಗಿದ್ದಾರೆ. ...

Published On :
ಸಿನಿಮಾ ರಂಗಕ್ಕೆ ಕಾಲಿಟ್ಟು 12 ವರ್ಷವಾಗಿದ್ದು, ಈಗಾಗಲೇ 10 ಸಿನಿಮಾಗಳಲ್ಲಿ ನಟಿಸಿರುವ ನಕುಲ್ ಗೋವಿಂದ್ ಫ್ರೈಡೇ ಫೀವರ್ ಗೆ ಒಳಗಾಗಿದ್ದಾರೆ.
ಶುಕ್ರವಾರ ತೆರೆ ಕಾಣಲಿರುವ ರೇಸ್ ಸಿನಿಮಾಗಾಗಿ ನಕುಲ್ ಗೋವಿಂದ್ ಕಾಯುತ್ತಿದ್ದಾರೆ, ಎಲ್ಲವೂ ಅಂದುಕೊಂಡಂತೆ ಆದರೆ ಈ ಸಿನಿಮಾ ನಕುಲ್ ಜೀವನದಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಜೀವನದ ಜೊತೆ ರೇಸ್ ಮಾಡುವ ಕಥ ಹಂದರವುಳ್ಳ ಸಿನಿಮಾ ಇದಾಗಿದೆ.
ಪ್ರತಿ ವಾರ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಹಾಗೇಯೆ ಈ ವಾರ ರೇಸ್ ಕೂ ರಿಲೀಸ್ ಆಗುತ್ತಿದೆ. ಉಪೇಂದ್ರ, ಜಗ್ಗೇಶ್, ಮತ್ತು ಥ್ರಿಲ್ಲರ್ ಮಂಜು ಸೇರಿದಂತೆ ಹಲವರ ಜೊತೆ ಕೆಲಸ ಮಾಡಿರುವ ಅನುಭವವಿದೆ. ನಕುಲ್ ಜೊತೆ ಶೃತಿ ಆರ್. ನಾಯಕಿಯಾಗಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


