ಸಿನಿಮಾ ಸುದ್ದಿ

ಜಾಹ್ನವಿಗೆ ಕಿಚಾಯಿಸಿದ ಛಾಯಾಗ್ರಾಹಕನಿಗೆ ಶ್ರೀದೇವಿ ಪುತ್ರಿ ಕೊಟ್ಟ ಪ್ರತ್ಯುತ್ತರ!

ದಿವಂಗತ ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಢಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದು ಮೊದಲ ಚಿತ್ರದಲ್ಲಿಯೇ ಭರವಸೆ ನಟಿಯಾಗಿ ಹೊರಹೊಮ್ಮಿದ್ದರು.

ಜಾಹ್ನವಿಗೆ ಕಿಚಾಯಿಸಿದ ಛಾಯಾಗ್ರಾಹಕನಿಗೆ ಶ್ರೀದೇವಿ ಪುತ್ರಿ ಕೊಟ್ಟ ಪ್ರತ್ಯುತ್ತರ!
ಜಾಹ್ನವಿ ಕಪೂರ್
Published On :
ದಿವಂಗತ ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಢಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದು ಮೊದಲ ಚಿತ್ರದಲ್ಲಿಯೇ ಭರವಸೆ ನಟಿಯಾಗಿ ಹೊರಹೊಮ್ಮಿದ್ದರು. 
ಇನ್ನು ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಛಾಯಾಗ್ರಾಹಕನೊಬ್ಬ ಜಾಹ್ನವಿ ಕಾಲೆಳೆದು ಮುಜುಗರವನ್ನುಂಟು ಮಾಡಲು ಯತ್ನಿಸಿದ್ದಾನೆ. ಎಲ್ಲರೆದುರೇ ಜಾಹ್ನವಿ ಅಂತ ಕರೆಯುವುದನ್ನು ಬಿಟ್ಟು ಸೈಫ್ ಅಲಿಖಾನ್ ಪುತ್ರಿ ಸಾರಾ ಎಂದು ಕೂಗಿ ಕರೆದಿದ್ದಾನೆ.
ಇದಕ್ಕೆ ಜಾಹ್ನವಿ ಕಪೂರ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ನಗುತ್ತಲೆ ಮುಂದೆ ಹೋಗಿದ್ದು, ಅಲ್ಲದೆ ಅವರು ಬೇಕಂತಲೇ ಹೀಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. 
ಸಾರಾ ಅಲಿಖಾನ್ ಹಾಗೂ ಜಾಹ್ನವಿ ಏಕಕಾಲದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಾರಾ ಕೇದಾರನಾಥ್ ಹಾಗೂ ಸಿಂಬಾ ಚಿತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.