ಸಿನಿಮಾ ಸುದ್ದಿ

ರಾಧಿಕಾ ಕುಮಾರಸ್ವಾಮಿ ನಟನೆಯ ದಮಯಂತಿ ಸಿನಿಮಾಗೆ ಮೂಹೂರ್ತ ಫಿಕ್ಸ್!

ರಾಧಿಕಾ ಕುಮಾರ ಸ್ವಾಮಿ ನಟನೆಯ ಮುಂದಿನ ದಮಯಂತಿ ಸಿನಿಮಾ ಗೆ ನವೆಂಬರ್ 12 ರಂದು ಮೂಹೂರ್ತ ಫಿಕ್ಸ್ ಆಗಿದೆ, ಅಂದು ರಾಧಿಕಾ ಹುಟ್ಟು ಹಬ್ಬವಿದ್ದು ...

ರಾಧಿಕಾ ಕುಮಾರಸ್ವಾಮಿ ನಟನೆಯ ದಮಯಂತಿ ಸಿನಿಮಾಗೆ ಮೂಹೂರ್ತ ಫಿಕ್ಸ್!
ರಾಧಿಕಾ ಕುಮಾರಸ್ವಾಮಿ
Published On :
ಬೆಂಗಳೂರು: ರಾಧಿಕಾ ಕುಮಾರ ಸ್ವಾಮಿ ನಟನೆಯ ಮುಂದಿನ ದಮಯಂತಿ ಸಿನಿಮಾ ಗೆ ನವೆಂಬರ್ 12 ರಂದು ಮೂಹೂರ್ತ ಫಿಕ್ಸ್ ಆಗಿದೆ, ಅಂದು ರಾಧಿಕಾ ಹುಟ್ಟು ಹಬ್ಬವಿದ್ದು ಅಂದೇ ಚಿತ್ರದ ಮುಹೂರ್ತ ನೆರವೇರಲಿದೆ.
80ರ ದಶಕದ ಹಾರರ್ -ಕಾಮಿಡಿ  ಸಿನಿಮಾ ದಮಯಂತಿ ಯಲ್ಲಿ ರಾಧಿಕಾ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ತಿಂಗಳಲ್ಲಿ ದಮಯಂತಿ ಸಿನಿಮಾದ ಮೊದಲ ಲುಕ್ ರಿವೀಲ್ ಮಾಡಲಿದ್ದಾರೆ.
ಸಿನಿಮಾ ಮೂಹೂರ್ತದ ನಂತರ  ನಿರ್ಮಾಪಕರು ಶೂಟಿಂಗ್ ಶೆಡ್ಯೂಲ್ ನಿರ್ಧರಿಸಲಿದ್ದಾರೆ, ಸಿನಿಮಾ ಟೈಟಲ್ ಕೇಳಿ ತಾವು ಬಹಳ ಆಕರ್ಷಿತರಾಗಿದ್ದಾಗಿ  ರಾಧಿಕಾ ಹೇಳಿದ್ದಾರೆ,  ವಿಶಾಲ್ ತಂದೆ ಜಿಕೆ ರೆಡ್ಡಿ ಸಾಧು ಕೋಕಿಲಾ, ತಬಲ ನಾಣಿ ಮತ್ತು ವಿಜಯ್ ಚೆಂದೂರ್ ಮತ್ತು ಪವನ್ ಸೇರಿದಂತೆ ಹಲವರು ನಟಿಸಿದ್ದಾರೆ.
ಸಿನಿಮಾದಲ್ಲಿ ಹೆಚ್ಚಿನ ಗ್ರಾಫಿಕ್ ಬಳಸಲಾಗಿದೆ, ಮಕುಟಾ ವಿಜಿಎಕ್ಸ್ ಈ ಗ್ರಾಫಿಕ್ಸ್ ಮಾಡುತ್ತಿದೆ, ಸದ್ಯ ಭೈರಾದೇವಿ ಮತ್ತು ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.