ಸಿನಿಮಾ ಸುದ್ದಿ

ಮರಾಠಿ ಭಾಷೆಯಲ್ಲಿ ಮೂಡಿ ಬರಲಿದೆ ಡಬಲ್ ಎಂಜಿನ್!

ಚಂದ್ರ ಮೋಹನ್ ನಿರ್ದೇಶನದ ಡಬಲ್ ಎಂಜಿನ್ ಕಳೆದ ವಾರ ರಿಲೀಸ್ ಆಗಿದ್ದು, ನಿರ್ಮಾಣದ ಹಕ್ಕು ಪಡೆಯುವಲ್ಲಿ ಭಾರೀ ಸದ್ದು ಮಾಡುತ್ತಿದೆ. ...

ಮರಾಠಿ ಭಾಷೆಯಲ್ಲಿ ಮೂಡಿ ಬರಲಿದೆ ಡಬಲ್ ಎಂಜಿನ್!
ಡಬಲ್ ಎಂಜಿನ್ ಸಿನಿಮಾ ಸ್ಟಿಲ್
Published On :
ಬೆಂಗಳೂರು: ಚಂದ್ರ ಮೋಹನ್ ನಿರ್ದೇಶನದ ಡಬಲ್ ಎಂಜಿನ್ ಕಳೆದ ವಾರ ರಿಲೀಸ್ ಆಗಿದ್ದು, ನಿರ್ಮಾಣದ ಹಕ್ಕು ಪಡೆಯುವಲ್ಲಿ ಭಾರೀ ಸದ್ದು ಮಾಡುತ್ತಿದೆ. ಮರಾಠಿ ನಿರ್ಮಾಪಕರಾದ ಪ್ರಮೋದ್ ಬಕಾಡಿಯಾ ಮರಾಠಿಯಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ.
ವಾರಂತ್ಯದಲ್ಲಿ ಸಿನಿಮಾ ವೀಕ್ಷಣೆ ಮಾಡಿರುವ ನಿರ್ಮಾಪಕರು, ನಿರ್ದೇಶಕರು ಮತ್ತು ಹಂಚಿಕೆದಾರರನ್ನು ಉದಯ್.ಕೆ ಮೆಹ್ತಾ ಅವರನ್ನು ಸಂಪರ್ಕಿಸಿದ್ದಾರೆ. 
ಸಿನಿಮಾ ನೋಡಿದ ನಂತರ ನಿರ್ಮಾಪಕರು ನನಗೆ ಕರೆ ಮಾಡಿದ್ದರು. ಮುಂದಿನ ಸಲ ಬೆಂಗಳೂರಿಗೆ ಬಂದಾಗ ಸಿನಿಮಾ ಸಂಬಂಧ ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ನಿರ್ದೇಶಕ ಚಂದ್ರ ಮೋಹನ್ ತಿಳಿಸಿದ್ದಾರೆ, ಸುಮನ್ ರಂಗನಾಥ್, ಚಿಕ್ಕಣ್ಣ ಮತ್ತು ಅಶೋಕ್ ಮತ್ತಿತರರು ಅಭಿನಯಿಸಿರುವ ಡಬಲ್ ಎಂಜಿನ್ ಹಾಸ್ಯ ಪ್ರಧಾನ ಸಿನಿಮಾವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.