ಸಿನಿಮಾ ಸುದ್ದಿ

ಲೈಂಗಿಕ ಕಿರುಕುಳ ನೀಡುವವರ ಹೆಸರು ಬಹಿರಂಗಪಡಿಸಿ ಅವಮಾನಿಸಬೇಕು: ವಿದ್ಯಾ ಬಾಲನ್

ಲೈಂಗಿಕ ಕಿರುಕುಳ ನೀಡುವವರ ಹೆಸರು ಬಹಿರಂಗಪಡಿಸಿ ಅವಮಾನಿಸಬೇಕು ಎಂದು ನಟಿ ವಿದ್ಯಾಬಾಲನ್ ಹೇಳಿದ್ದಾರೆ.

ಲೈಂಗಿಕ ಕಿರುಕುಳ ನೀಡುವವರ ಹೆಸರು ಬಹಿರಂಗಪಡಿಸಿ ಅವಮಾನಿಸಬೇಕು: ವಿದ್ಯಾ ಬಾಲನ್
ವಿದ್ಯಾಬಾಲನ್
Published On :
ಮುಂಬೈ: ಲೈಂಗಿಕ ಕಿರುಕುಳ ನೀಡುವವರ ಹೆಸರು ಬಹಿರಂಗಪಡಿಸಿ ಅವಮಾನಿಸಬೇಕು ಎಂದು ನಟಿ ವಿದ್ಯಾಬಾಲನ್ ಹೇಳಿದ್ದಾರೆ. 
ಲೈಂಗಿಕ ಕಿರುಕುಳ ಅನುಭವಿಸಿದವರಿಗಷ್ಟೇ ಆ ನೋವು, ಕಿರಿಕಿರಿಯ ಪರಿಸ್ಥಿತಿ ಗೊತ್ತಿರಲು ಸಾಧ್ಯ. ಯಾರಾದರೂ ಮುಟ್ಟಿದರೆ ನನಗೆ ಕೆಲವೊಮ್ಮೆ ಸಿಟ್ಟು ಬರುತ್ತದೆ. ಲೈಂಗಿಕ ಕಿರುಕುಳದಲ್ಲಿಯೂ ಹಲವು ರೀತಿಗಳಿವೆ ಎಂದು ವಿದ್ಯಾಬಾಲನ್ ಹೇಳಿದ್ದಾರೆ. 
ಲೈಂಗಿಕ ಕಿರುಕುಳದ ಬಗ್ಗೆ ಜನ ಮಾತನಾಡಲು ಪ್ರಾರಂಭಿಸಿರುವುದು ಸಂತಸದ ವಿಷಯ, ಮಹಿಳೆಯರೂ ಈ ಬಗ್ಗೆ ಧ್ವನಿ ಎತ್ತುತ್ತಿದ್ದು ಲೈಂಗಿಕ ಕಿರುಕುಳ ನೀಡುವವರ ಹೆಸರು ಬಹಿರಂಗಪಡಿಸಿ ಅವಮಾನಿಸಬೇಕು ಎಂದು ವಿದ್ಯಾಬಾಲನ್ ತಮ್ಮ ಚಿತ್ರದ ಪ್ರಮೋಷನ್ ವೇಳೆ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.