ಶ್ರೀದೇವಿ ಜೊತೆಗೆ ನಟಿಸುವ ಕನಸು ನನಸಾಗಿದೆ: ನವಾಜುದ್ದೀನ್
ಸದ್ಯಕ್ಕೆ ಬಾಲಿವುಡ್ ನಟರಲ್ಲಿ ಜನಪ್ರಿಯರಾಗಿರುವ ನವಾಜುದ್ದೀನ್ ಸಿದ್ದಿಕಿ, ನಟಿ ಶ್ರೀದೇವಿ ಅವರ ಅಭಿಮಾನಿಯಂತೆ.

Published On :
ಮುಂಬೈ: ಸದ್ಯಕ್ಕೆ ಬಾಲಿವುಡ್ ನಟರಲ್ಲಿ ಜನಪ್ರಿಯರಾಗಿರುವ ನವಾಜುದ್ದೀನ್ ಸಿದ್ದಿಕಿ, ನಟಿ ಶ್ರೀದೇವಿ ಅವರ ಅಭಿಮಾನಿಯಂತೆ.
ಶ್ರೀದೇವಿ ಆವರೊಂದಿಗೆ 'ಮಾಮ್' ಸಿನೆಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಚಿವುಟಿಕೊಂಡು ಪರೀಕ್ಷಿಸಿಕೊಂಡೆ ಎನ್ನುವ ನಟ "'ಮಾಮ್' ಸಿನೆಮಾದಲ್ಲಿ ಶ್ರೀದೇವಿ ಆವರೊಂದಿಗೆ ಅವಕಾಶ ಸಿಕ್ಕಾಗ, ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಇದು ನನ್ನ ಕನಸು ನನಸಾದ ಕ್ಷಣ. ಇದ್ಕಲ್ಕಿಂತಲೂ ಆಪ್ತ ಪರಿಸ್ಥಿತಿಯನ್ನು ನಿರೀಕ್ಷಿಸಲಾರೆ.
"ವೀಕ್ಷಕನಾಗಿ, ಪ್ರತಿ ಸಿನಿಮಾದಲ್ಲಿಯೂ ಅವರು ಅಷ್ಟು ಖಚಿತವಾಗಿ ನಟಿಸಲು ಹೇಗೆ ಸಾಧ್ಯ ಎಂದು ಅಚ್ಚರಿ ಪಡುತ್ತಿದ್ದೆ. ಈಗ ಸಹನಟನಾಗಿಯೂ ಆ ಅಚ್ಚರಿ ಮುಂದುವರೆದಿದೆ" ಎನ್ನುತ್ತಾರೆ ನವಾಜ್.
'ಮಾಮ್' ಚಲನಚಿತ್ರ ಜುಲೈ ೭ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


