ಸಿನಿಮಾ ಸುದ್ದಿ

ದಾಂಪತ್ಯಕ್ಕೆ ಕಾಲಿಟ್ಟ ಮಲಯಾಳಂನ ಖ್ಯಾತ ಜೋಡಿ

ಮಲಯಾಳಂನ ಖ್ಯಾತ ತಾರಾ ಜೋಡಿ ದೀಲಿಪ್ ಮತ್ತು ಕಾವ್ಯ ಮಾಧವನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ...

ದಾಂಪತ್ಯಕ್ಕೆ ಕಾಲಿಟ್ಟ ಮಲಯಾಳಂನ ಖ್ಯಾತ ಜೋಡಿ
ದೀಲಿಪ್ ಮತ್ತು ಕಾವ್ಯ ಮಾಧವನ್
Published On :
ಕೊಚ್ಚಿ: ಮಲಯಾಳಂನ ಖ್ಯಾತ ತಾರಾ ಜೋಡಿ ದೀಲಿಪ್ ಮತ್ತು ಕಾವ್ಯ ಮಾಧವನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ಎರ್ನಾಕುಲಂನ ಹೊಟೇಲ್ ವೊಂದರಲ್ಲಿ ಬೆಳಗ್ಗೆ 9.30 ಸುಮಾರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾರಾ ಜೋಡಿ ಗಣ್ಯರ ಎದುರು ಮಲಯಾಳಿ ಸಂಪ್ರದಾಯದಂತೆ ಹಾರ ಬದಲಿಸಿಕೊಂಡರು. 
ಖ್ಯಾತ ತಾರಾ ಜೋಡಿಗೆ ಇದು ಎರಡನೇ ವಿವಾಹವಾಗಿದೆ. ದೀಲಿಪ್ ಅವರು ನಟಿ ಮಂಜು ವಾರಿಯರ್ ಅವರೊಂದಿಗೆ ವಿವಾಹವಾಗಿದ್ದು ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಪ್ರಸ್ತುತ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಇಬ್ಬರು ವಿಚ್ಛೇಧನ ಪಡೆದಿದ್ದರು. ಕಾವ್ಯ ಮಾಧವನ್ ಸಹ ಪತಿಯಿಂದ ವಿಚ್ಛೇಧನ ಪಡೆದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.