ಮಾಧ್ಯಮಗಳನ್ನು ಅಣಕಿಸುವ ಪಾಕಿಸ್ತಾನಿ ಚಿತ್ರದಲ್ಲಿ ನಾಸಿರುದ್ದೀನ್ ಷಾ
ಪಾಕಿಸ್ತಾನದ ಗೌರ್ ಮತ್ತು ಫರ್ಜಾದ್ ನಬಿ ಮಾಧ್ಯಮಗಳನ್ನು ಅಣಕಿಸುವ ಚಿತ್ರವನ್ನು ನಿರ್ದೇಶಿಸುತ್ತಿದ್ದು ಖ್ಯಾತ ಬಾಲಿವುಡ್ ನಟ ನಾಸಿರುದ್ದೀನ್ ಷಾ ನಟಿಸುತ್ತಿದ್ದಾರೆ.

ಕರಾಚಿ: ಪಾಕಿಸ್ತಾನದ ಗೌರ್ ಮತ್ತು ಫರ್ಜಾದ್ ನಬಿ ಮಾಧ್ಯಮಗಳನ್ನು ಅಣಕಿಸುವ ಚಿತ್ರವನ್ನು ನಿರ್ದೇಶಿಸುತ್ತಿದ್ದು ಖ್ಯಾತ ಬಾಲಿವುಡ್ ನಟ ನಾಸಿರುದ್ದೀನ್ ಷಾ ನಟಿಸುತ್ತಿದ್ದಾರೆ.
ಮುಂಬರುವ ಪಾಕಿಸ್ತಾನಿ ಚಿತ್ರ ರೇಟಿಂಗ್ ಹಿಂದೆ ಓಡುತ್ತಿರುವ ಮಾಧ್ಯಮಗಳನ್ನು ಅಣಕಿಸುವ ಕಥಾವಸ್ತುವಾಗಿದ್ದು, ಇದರಲ್ಲಿ ಬಾಲಿವುಡ್ ನಟ ನಾಸಿರುದ್ದೀನ್ ಷಾ ನಟಿಸುತ್ತಿದ್ದಾರೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. "ಜೀವನ್ ಹಾಥಿ" ಚಿನಿಮಾ ಶಿರ್ಷಿಕೆಯಾಗಿದ್ದು ಈ ಹಿಂದಿನ ಚಿತ್ರ "ಜಿಂದಾ ಭಾಗ್"ನಂತೆ ಹೊಸ ಪ್ರತಿಭೆಗಳಿಗೆ ಮಾತ್ರ ಅವಕಾಶ ನೀಡಲಾಗಿಲ್ಲ. ಬದಲಾಗಿ ಭಾರತ-ಪಾಕಿಸ್ತಾನದ ಖ್ಯಾತ ನಟರೂ ಜೀವನ್ ಹಾಥಿಯಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿರುವ ಒಟ್ಟು 12 ಕಲಾವಿದರ ಪೈಕಿ 6 ಕಲಾವಿದರು ಭಾರತದವರಾಗಿದ್ದು ಇನ್ನು 6 ಕಲಾವಿದರು ಪಾಕಿಸ್ತಾನದವರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


