ನಟ ಗಣೇಶ್-ಶಿಲ್ಪಾ ಸುಪುತ್ರನಿಗೆ ನಾಮಕರಣ
ಮುಂಗಾರು ಮಳೆ ಸಿನೆಮಾ ಖ್ಯಾತಿಯ ಗಣೇಶ್ ತಮ್ಮ ನಟನಾ ಶಕ್ತಿಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವುದು ಈಗ ಇತಿಹಾಸ. ಕನ್ನಡ

ಬೆಂಗಳೂರು: ಮುಂಗಾರು ಮಳೆ ಸಿನೆಮಾ ಖ್ಯಾತಿಯ ಗಣೇಶ್ ತಮ್ಮ ನಟನಾ ಶಕ್ತಿಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವುದು ಈಗ ಇತಿಹಾಸ. ಕನ್ನಡ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನೆಚ್ಚಿನ ನಟರಲ್ಲೊಬ್ಬರು ಗಣೇಶ್.
ಗಣೇಶ್ ಮತ್ತು ಶಿಲ್ಪಾ ಜೋಡಿ ಕಳೆದ ತಿಂಗಳಷ್ಟೇ ಒಂದು ಗಂಡು ಮಗುವಿದೆ ಜನ್ಮ ನೀಡಿದ್ದರು. ಇದು ಅವರ ಎರಡನೇ ಮಗು. ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ತಮ್ಮ ಬಂಧುಗಳು ಮತ್ತು ಬೆರಳೆಣಿಕೆಯ ಗೆಳೆಯರನ್ನು ಆಹ್ವಾನಿಸಿ ಮಗನ ನಾಮಕರಣ ಕಾರ್ಯಕ್ರಮವನ್ನು ಕಳೆದ ಭಾನುವಾರ ಆಯೋಜಿಸಿದ್ದರು.
ಸುಪುತ್ರನ ಹೆಸರನ್ನು 'ವಿಹಾನ್' ಎಂದು ನಾಮಕರಣ ಮಾಡಿದ್ದಾರೆ. ಹೆಸರಿನ ಅರ್ಥ ದೈವಿಕ ಉಡುಗೊರೆ, ಬೆಳಗು ಅಥವಾ ಧೀಮಂತತೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


