ಸಿನಿಮಾ ಸುದ್ದಿ

ಶೋಯೆಬ್ ಮನ್ಸೂರ್ ಸಿನೆಮಾದಲ್ಲಿ ಕರೀನಾ; ಇನ್ನೂ ನಿರ್ಧಾರ ಇಲ್ಲ

ಪಾಕಿಸ್ತಾನಿ ಸಿನೆಮಾ ನಿರ್ದೇಶಕ ಶೋಯೆಬ್ ಮನ್ಸೂರ್ ಅವರ ಸಿನೆಮಾದಲ್ಲಿ ಕರೀನಾ ಕಪೂರ್ ಅವರಿಗೆ ಅವಕಾಶ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚಿನ ವರದಿಗಳ ಪ್ರಕಾರ

ಶೋಯೆಬ್ ಮನ್ಸೂರ್ ಸಿನೆಮಾದಲ್ಲಿ ಕರೀನಾ; ಇನ್ನೂ ನಿರ್ಧಾರ ಇಲ್ಲ
ಫ್ಯಾಶನ್ ಶೋ ಒಂದರಲ್ಲಿ ಹೆಜ್ಜೆ ಹಾಕುತ್ತಿರುವ ಬಾಲಿವುಡ್ ನಟಿ ಕರೀನಾ ಕಪೂರ್
Published On :

ಕರಾಚಿ: ಪಾಕಿಸ್ತಾನಿ ಸಿನೆಮಾ ನಿರ್ದೇಶಕ ಶೋಯೆಬ್ ಮನ್ಸೂರ್ ಅವರ ಸಿನೆಮಾದಲ್ಲಿ ಕರೀನಾ ಕಪೂರ್ ಅವರಿಗೆ ಅವಕಾಶ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚಿನ ವರದಿಗಳ ಪ್ರಕಾರ ಬಾಲಿವುಡ್ ನಟಿ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.

೩೫ ವರ್ಷದ ನಟಿ ದುಬೈನಲ್ಲಿದ್ದಾರೆ ಎಂದು ಧೃಢೀಕರಿಸಿದ ಅವರ ಗೆಳತಿ ಫರಾಜ್ ಮನಾನ್, ಅವರಿನ್ನೂ ಸ್ಕ್ರಿಪ್ಟ್ ಓದುತ್ತಿದ್ದಾರೆ ಆದುದರಿಂದ ಅವರು ಒಪ್ಪಿಕೊಂಡಿರುವ ನಿರ್ಧಾರ ತಿಳಿದುಬಂದಿಲ್ಲ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಈ ಪಾತ್ರಕ್ಕೆ 'ಭಜರಂಗಿ ಭಾಯಿಜಾನ್' ನಟಿ ಒಪ್ಪಿಗೆ ನೀಡಿದರೆ, ಭಾರತದಿಂದ ಪಾಕಿಸ್ತಾನಿ ಚಲನಚಿತ್ರಗಳಲ್ಲಿ ನಟಿಸಿರುವ ಸಸಿರುದ್ದೀನ್ ಷಾ, ಕಿರ್ರಾನ್ ಖೇರ್ ಮಾತು ನಂದಿತಾ ದಾಸ್ ಇವರುಗಳ ಸಾಲಿನಲ್ಲಿ ಸೇರಲಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.