ರಂಗಿತರಂಗ ಚಿತ್ರ ವೀಕ್ಷಿಸಿದ ತೆಲುಗು ಸ್ಟಾರ್ ಅಲ್ಲು ಅರ್ಜುನ್
ವಿಮರ್ಶಕರಿಂದ ಹಾಗೂ ಕನ್ನಡ ಅಭಿಮಾನಿಗಳಿಂದ ಬಹುಪರಾಕ್ ಎನ್ನಿಸಿಕೊಂಡಿದ್ದ ಹೊಸಬರೆ ಕೂಡಿ ಮಾಡಿರುವ ರಂಗಿತರಂಗ ಚಿತ್ರವನ್ನು...ಸ್ಯಾಂಡಲ್‌ವುಡ್

ಬೆಂಗಳೂರು: ವಿಮರ್ಶಕರಿಂದ ಹಾಗೂ ಕನ್ನಡ ಅಭಿಮಾನಿಗಳಿಂದ ಬಹುಪರಾಕ್ ಎನ್ನಿಸಿಕೊಂಡಿದ್ದ ಹೊಸಬರೆ ಕೂಡಿ ಮಾಡಿರುವ ರಂಗಿತರಂಗ ಚಿತ್ರವನ್ನು ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ವಿಕ್ಷೀಸಿದ್ದಾರೆ.
ಸ್ಯಾಂಡಲ್‌ವುಡ್ ನ ದೊಡ್ಡ ದೊಡ್ಡ ನಟರ ಚಿತ್ರ ಪರಭಾಷಾ ನಟರು ನೋಡುವುದು ಸಾಮಾನ್ಯ. ಹೊಸಬರ ಚಿತ್ರವನ್ನು ಅಲ್ಲು ಅರ್ಜುನ್ ನೋಡಿದ್ದಾರೆ. ಆಗಸ್ಟ್ 2 ರಂದು ಬೆಂಗಳೂರಿಗೆ ಬಂದಿದ್ದ ಅರ್ಜುನ್ ಓರಾಯನ್ ಮಾಲ್ ನಲ್ಲಿ ರಂಗಿತಂರಗ ಚಿತ್ರವನ್ನು ವಿಕ್ಷೀಸಿದ್ದಾರೆ.
ಮಾಲ್ ಗೆ ಬಂದಿದ್ದ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಿದ ಅಭಿಮಾನಿಗಲು ಅಲ್ಲು ಅರ್ಜುನ್ ಜತೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕನ್ನಡಿಗರ ಮನಗೆದ್ದಿದ್ದ ರಂಗಿತರಂಗ ಚಿತ್ರಇದೀಗ ಪರಭಾಷ ನಟರ ಪ್ರಶಂಸೆಗೂ ಭಾಜನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


