ಬಾಲಿವುಡ್

ರಣವೀರ್, ಅನುಷ್ಕಾ ಅಭಿನಯದ 'ಬ್ಯಾಂಡ್ ಬಾಜಾ ಬಾರಾತ್' ಜನವರಿ 16 ರಂದು ರೀ-ರಿಲೀಸ್

ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರವು ರಣವೀರ್ ಸಿಂಗ್ ಅವರ ಚೊಚ್ಚಲ ಸಿನಿಮಾ ಆಗಿದ್ದು, ಡಿಸೆಂಬರ್ 10, 2010 ರಂದು ಮೊದಲು ಬಿಡುಗಡೆಯಾಗಿತ್ತು.

ರಣವೀರ್, ಅನುಷ್ಕಾ ಅಭಿನಯದ 'ಬ್ಯಾಂಡ್ ಬಾಜಾ ಬಾರಾತ್' ಜನವರಿ 16 ರಂದು ರೀ-ರಿಲೀಸ್
'ಬ್ಯಾಂಡ್ ಬಾಜಾ ಬಾರಾತ್' ಚಿತ್ರದ ಸ್ಟಿಲ್
Published On :

ಸಿನಿಮಾ ಪ್ರದರ್ಶನ ಕಂಪನಿ ಪಿವಿಆರ್ ಐನಾಕ್ಸ್, ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಹಾಗೂ ಯಶ್ ರಾಜ್ ಫಿಲ್ಮ್ಸ್‌ ನಿರ್ಮಿಸಿದ ಜನಪ್ರಿಯ ಬಾಲಿವುಡ್ ರೋಮ್ಯಾಂಟಿಕ್-ಕಾಮಿಡಿ ಸಿನಿಮಾ "ಬ್ಯಾಂಡ್ ಬಾಜಾ ಬಾರಾತ್" ಜನವರಿ 16 ರಂದು ಮರು ಬಿಡುಗಡೆ ಮಾಡಲು ಸಜ್ಜಾಗಿದೆ.

ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರವು ರಣವೀರ್ ಸಿಂಗ್ ಅವರ ಚೊಚ್ಚಲ ಸಿನಿಮಾ ಆಗಿದ್ದು, ಡಿಸೆಂಬರ್ 10, 2010 ರಂದು ಮೊದಲು ಬಿಡುಗಡೆಯಾಗಿತ್ತು.

ಈ ಸಿನಿಮಾ ದೆಹಲಿಯ ವಿವಾಹ ಯೋಜನೆ(Wedding Planning) ಉದ್ಯಮದ ಹಿನ್ನೆಲೆಯಲ್ಲಿ ಇಬ್ಬರು ಸ್ನೇಹಿತರ ಪ್ರೀತಿ ಮತ್ತು ವೃತ್ತಿಜೀವನದ ಕಥೆಯನ್ನು ಹೇಳುತ್ತದೆ.

ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಯಿತು ಮತ್ತು ರಣವೀರ್ ಸಿಂಗ್ ಅವರ ಬಾಲಿವುಡ್ ಪಾದಾರ್ಪಣೆಗೆ ಸಾಕ್ಷಿಯಾಯಿತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.