ಬಾಲಿವುಡ್

ನಟ ಇರ್ಫಾನ್ ಖಾನ್ ಸಾವಿನ ವದಂತಿ: ನಟನ ಆಪ್ತ ಸಹಾಯಕ ಹೇಳಿದ್ದೇನು?

ನಟ ಇರ್ಫಾನ್ ಖಾನ್ ಅವರ ಸಾವಿನ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಅವರ ವಕ್ತಾರ ಇದೆಲ್ಲಾ ಅತೀವ ಕಲ್ಪನೆಗಳು ಮತ್ತು ಇವೆಲ್ಲಾ ಕಟ್ಟು ಕತೆ ಎಂದು ಹೇಳಿದ್ದಾರೆ.

ನಟ ಇರ್ಫಾನ್ ಖಾನ್ ಸಾವಿನ ವದಂತಿ: ನಟನ ಆಪ್ತ ಸಹಾಯಕ ಹೇಳಿದ್ದೇನು?
ಇರ್ಫಾನ್ ಖಾನ್
Published On :

ಮುಂಬಯಿ: ನಟ ಇರ್ಫಾನ್ ಖಾನ್ ಅವರ ಸಾವಿನ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ  ಅವರ ವಕ್ತಾರ ಇದೆಲ್ಲಾ ಅತೀವ ಕಲ್ಪನೆಗಳು ಮತ್ತು ಇವೆಲ್ಲಾ ಕಟ್ಟು ಕತೆ ಎಂದು ಹೇಳಿದ್ದಾರೆ. 53 ವರ್ಷದ ನಟ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇರ್ಫಾನ್ ಖಾನ್ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳನ್ನು ನೋಡಿ ಬೇಸರವಾಗಿದೆ.  ಅವರ ಬಗ್ಗೆ ಕಾಳಜಿ ವಹಿಸಿರುವ ಜನರ ಬಗ್ಗೆ ಮೆಚ್ಚುಗೆಯಿದೆ. ಆದರೆ ಕೆಲವರು ಸುಖಾ ಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಇದರಿಂದ ಅವರ ಕುಟುಂಬ ಮತ್ತು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಇರ್ಫಾನ್ ಅವರು ಸಮರ್ಥ ವ್ಯಕ್ತಿ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.