ಬಾಲಿವುಡ್

ಶಾರುಖ್ ಖಾನ್ ಪುತ್ರಿ ಸುಹಾನ ಖಾನ್‌ ಹೊಸ ಫೋಟೋ ನೋಡಿ ನೆಟಿಗರು ಕಕ್ಕಾಬಿಕ್ಕಿ, ಯಾಕೆ ಅಂತೀರಾ?

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನ ಖಾನ್ ಬಾಲಿವುಡ್ ಗೆ ಎಂಟ್ರಿ ಕೊಡಬೇಕಿದೆ. ಅದಾಗಲೇ ಸುಹಾನ ಬಗ್ಗೆ ಜನರು ಮಾತನಾಡುವಂತಾಗಿದೆ. ಹೌದು ತಮ್ಮ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಹವಾ ಎಬ್ಬಿಸುತ್ತಿದ್ದಾರೆ.

ಶಾರುಖ್ ಖಾನ್ ಪುತ್ರಿ ಸುಹಾನ ಖಾನ್‌ ಹೊಸ ಫೋಟೋ ನೋಡಿ ನೆಟಿಗರು ಕಕ್ಕಾಬಿಕ್ಕಿ, ಯಾಕೆ ಅಂತೀರಾ?
ಸುಹಾನ ಖಾನ್
Published On :

ನ್ಯೂಯಾರ್ಕ್: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನ ಖಾನ್ ಬಾಲಿವುಡ್ ಗೆ ಎಂಟ್ರಿ ಕೊಡಬೇಕಿದೆ. ಅದಾಗಲೇ ಸುಹಾನ ಬಗ್ಗೆ ಜನರು ಮಾತನಾಡುವಂತಾಗಿದೆ. ಹೌದು ತಮ್ಮ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಹವಾ ಎಬ್ಬಿಸುತ್ತಿದ್ದಾರೆ.

Story image

ಈ ಮಧ್ಯೆ ಸುಹಾನ ಖಾನ್ ಅವರು ಸದ್ಯ ಅಪ್ಲೋಡ್ ಮಾಡಿರುವ ಫೋಟೋವನ್ನು ನೋಡಿದ ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಸುಹಾನ ಥೇಟ್ ಅಪ್ಪನ ತದ್ರೂಪ, ಅವಳಿ ಜವಳಿ ಮಕ್ಕಳಂತೆ ಕಾಣುತ್ತಿರುವುದು.

Story image

ಸುಹಾನ ನಗುತ್ತಾ ಡ್ಯಾನ್ಸ್ ಸ್ಟೆಪ್ ಮಾಡುತ್ತಿರುವ ಫೋಟೋವನ್ನು ತೆಗೆಯಲಾಗಿದ್ದು ಈ ಹಿಂದೆ ಚಿತ್ರವೊಂದರಲ್ಲಿ ಶಾರುಖ್ ಖಾನ್ ಕೊಟ್ಟಿದ್ದ ಫೋಸ್ ರೀತಿಯೇ ಈ ಫೋಟೋ ಸಹ ಇದೆ. ಇದನ್ನೇ ಇಟ್ಟುಕೊಂಡು ನೆಟಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. 

Story image

ಕಮೆಂಟ್ ಗಳು:

* ಶಾರುಖ್ ಖಾನ್ ವಿಗ್ ಬಳಸಿದ್ದಾರೆ. 

* ಪುಲ್ಲಿಂಗ ಯಾವುದೇ ಸ್ತ್ರೀಲಿಂಗ ನೋಟ ಕಾಣುತ್ತಿಲ್ಲ.

* ಭಯಾನಕ, ಲೇಡಿ ಶಾರುಖ್... ಇವಳು ಯಾಕೆ ಈ ಸ್ಥಳದಲ್ಲಿದ್ದಾಳೆ ಎಂದು ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.