Shahrukh Khan

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!
ಬಾಲಿವುಡ್

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಕರಣ್ ಜೋಹರ್ ನಿರ್ದೇಶನದ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ 20 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಅವರು ಚಿತ್ರಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

All Eyes on Palestine: ಪ್ಯಾಲೆಸ್ತೀನ್ ಅಟ್ಯಾಕ್ ಖಂಡಿಸಿದ್ದ ಬಾಲಿವುಡಿಗರು ಇದೀಗ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಏನಂದ್ರು....!
ಬಾಲಿವುಡ್

All Eyes on Palestine: ಪ್ಯಾಲೆಸ್ತೀನ್ ಅಟ್ಯಾಕ್ ಖಂಡಿಸಿದ್ದ ಬಾಲಿವುಡಿಗರು ಇದೀಗ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಏನಂದ್ರು....!

ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದರು. ಈ ದಾಳಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಇದರಲ್ಲಿ ಜನರ ಸಾವಿನ ಬಗ್ಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ದುಃಖ ವ್ಯಕ್ತಪಡಿಸಿದರು.

ಶಾರುಖ್​ ಖಾನ್​ ಗೂ ಕೊಲೆ ಬೆದರಿಕೆ; ಆರೋಪಿ ಜಾಡು ಪತ್ತೆ
ವಿಡಿಯೋ

ಶಾರುಖ್​ ಖಾನ್​ ಗೂ ಕೊಲೆ ಬೆದರಿಕೆ; ಆರೋಪಿ ಜಾಡು ಪತ್ತೆ

ಸಲ್ಮಾನ್, ಶಾರೂಖ್ ಖಾನ್ ನಟನೆಯ ಐತಿಹಾಸಿಕ ಕರಣ್, ಅರ್ಜುನ್ ಸಿನಿಮಾ ಮತ್ತೆ ಬಿಡುಗಡೆ, ದಿನಾಂಕ ಘೋಷಣೆ
ಬಾಲಿವುಡ್

ಸಲ್ಮಾನ್, ಶಾರೂಖ್ ಖಾನ್ ನಟನೆಯ ಐತಿಹಾಸಿಕ ಕರಣ್, ಅರ್ಜುನ್ ಸಿನಿಮಾ ಮತ್ತೆ ಬಿಡುಗಡೆ, ದಿನಾಂಕ ಘೋಷಣೆ

ಸಲ್ಮಾನ್ ಖಾನ್, ಶಾರೂಖಾನ್ ನಟಿಸಿರುವ ಈ ಚಿತ್ರ 1995 ರಲ್ಲಿ ತೆರೆ ಕಂಡಿತ್ತು. ಈಗ 2024 ರ ನವೆಂಬರ್ 22 ರಂದು ಮರು ಬಿಡುಗಡೆಯಾಗುತ್ತಿದೆ.

ಗೂಗಲ್‌ ಸರ್ಚ್‌ನಲ್ಲಿ 'ಜವಾನ್' ಚಿತ್ರಕ್ಕೆ ಅಗ್ರಸ್ಥಾನ; 2023ರಲ್ಲಿ ಅತಿ ಹೆಚ್ಚು ಸರ್ಚ್ ಆದ 10 ಚಿತ್ರಗಳು
ಸಿನಿಮಾ

ಗೂಗಲ್‌ ಸರ್ಚ್‌ನಲ್ಲಿ 'ಜವಾನ್' ಚಿತ್ರಕ್ಕೆ ಅಗ್ರಸ್ಥಾನ; 2023ರಲ್ಲಿ ಅತಿ ಹೆಚ್ಚು ಸರ್ಚ್ ಆದ 10 ಚಿತ್ರಗಳು

2023ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಟಾಪ್ 10 ಚಿತ್ರಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು, ಬಾಲಿವುಡ್ ಕಿಂಗ್‌ ಖಾನ್ ಶಾರುಖ್ ಖಾನ್ ಅವರ ಚಿತ್ರ ಜವಾನ್ ಅಗ್ರ ಸ್ಥಾನ ಪಡೆದಿದೆ.

ಗುಟ್ಕಾ ಜಾಹೀರಾತು ಪ್ರಕರಣ: ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್‌ಗೆ ನೋಟಿಸ್ ಜಾರಿ
ದೇಶ

ಗುಟ್ಕಾ ಜಾಹೀರಾತು ಪ್ರಕರಣ: ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್‌ಗೆ ನೋಟಿಸ್ ಜಾರಿ

ಗುಟ್ಕಾ ಕಂಪನಿಗಳಿಗೆ ಜಾಹೀರಾತು ನೀಡಿರುವ ಸಂಬಂಧ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಅಲಹಾಬಾದ್ ಉಚ್ಛ ನ್ಯಾಯಾಲಯದ ಲಖನೌ ಪೀಠಕ್ಕೆ ತಿಳಿಸಿದೆ.

ಬಾಲಿವುಡ್ ಭಾಯ್ ಜಾನ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ 57ನೇ ಹುಟ್ಟುಹಬ್ಬ
ಸಿನಿಮಾ

ಬಾಲಿವುಡ್ ಭಾಯ್ ಜಾನ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ 57ನೇ ಹುಟ್ಟುಹಬ್ಬ

ಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಆತ್ಮೀಯ ಸ್ನೇಹಿತರು, ಕುಟುಂಬ ಸದಸ್ಯರು, ಮಾಧ್ಯಮ ಪ್ರತಿನಿಧಿಗಳ ಮುಂದೆ ಕೇಕ್ ಕತ್ತರಿಸಿ ಆಚರಿಸಿಕೊಂಡರು.

ಬೇಷರಂ ರಂಗ್ ವಿವಾದ: ಅಕ್ಷಯ್-ಕತ್ರಿನಾಗೆ ಇಲ್ಲದ 'ಕೇಸರಿ' ವಿರೋಧ ಶಾರುಖ್-ದೀಪಿಕಾಗೆ ಯಾಕೆ? ನೆಟ್ಟಿಗರ ಮರು ಪ್ರಶ್ನೆ!
ಸಿನಿಮಾ ಸುದ್ದಿ

ಬೇಷರಂ ರಂಗ್ ವಿವಾದ: ಅಕ್ಷಯ್-ಕತ್ರಿನಾಗೆ ಇಲ್ಲದ 'ಕೇಸರಿ' ವಿರೋಧ ಶಾರುಖ್-ದೀಪಿಕಾಗೆ ಯಾಕೆ? ನೆಟ್ಟಿಗರ ಮರು ಪ್ರಶ್ನೆ!

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡು ಇದೀಗ ವಿವಾದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿನ ಅಶ್ಲೀಲ ಉಡುಪು ಇದೀಗ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಶಾರುಖ್ ಖಾನ್ ಹಿಂದೂಸ್ತಾನದ ಐಡೆಂಟಿಟಿ ಅಲ್ಲ, ರಿಲೇಶನ್‌ಶಿಪ್‌ ನಲ್ಲಿರೋದು ದೊಡ್ಡ ವಿಷಯವೇ ಆದರೂ, ಮದುವೆಯಷ್ಟು ದೊಡ್ಡದಲ್ಲ: ಅರ್ಜುನ್ ಕಪೂರ್
ಬಾಲಿವುಡ್

ಶಾರುಖ್ ಖಾನ್ ಹಿಂದೂಸ್ತಾನದ ಐಡೆಂಟಿಟಿ ಅಲ್ಲ, ರಿಲೇಶನ್‌ಶಿಪ್‌ ನಲ್ಲಿರೋದು ದೊಡ್ಡ ವಿಷಯವೇ ಆದರೂ, ಮದುವೆಯಷ್ಟು ದೊಡ್ಡದಲ್ಲ: ಅರ್ಜುನ್ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್  ಸಾಮಾನ್ಯವಾಗಿ ಯಾವ್ಯಾವುದೋ ವಿಷಯಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಚಲನಚಿತ್ರಗಳ ಕೆಟ್ಟ ಆಯ್ಕೆ ಹಾಗೂ ಮಲೈಕಾ ಆರೋರಾ ಅವರೊಟ್ಟಿಗಿನ ಸಂಬಂಧಕ್ಕಾಗಿ ಸದಾ ಟ್ರೋಲ್ ಗೊಳಗಾಗುತ್ತಿರುತ್ತಾರೆ.