ಬಾಲಿವುಡ್

ಸಖತ್ ಹಾಟ್: ಹೆಚ್ಚು ಟ್ರೋಲ್ ಆದ ರಾಕುಲ್ ಪ್ರೀತ್ ಮತ್ತೇ ಪ್ಯಾಂಟ್‌ ಜಿಪ್ ಹಾಕದೆ ಟ್ರೋಲ್, ಫೋಟೋ ವೈರಲ್!

ಸ್ಯಾಂಡಲ್ವುಡ್ ನ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹಾಟ್ ನಟಿ ರಾಕುಲ್ ಪ್ರೀತ್ ಸಿಂಗ್ ದೇಶದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿ ಎಂದರೆ ಅತಿಶೋಕ್ತಿಯಲ್ಲ.

ಸಖತ್ ಹಾಟ್: ಹೆಚ್ಚು ಟ್ರೋಲ್ ಆದ ರಾಕುಲ್ ಪ್ರೀತ್ ಮತ್ತೇ ಪ್ಯಾಂಟ್‌ ಜಿಪ್ ಹಾಕದೆ ಟ್ರೋಲ್, ಫೋಟೋ ವೈರಲ್!
ರಾಕುಲ್ ಪ್ರೀತ್ ಸಿಂಗ್
Published On :
ಸ್ಯಾಂಡಲ್ವುಡ್ ನ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹಾಟ್ ನಟಿ ರಾಕುಲ್ ಪ್ರೀತ್ ಸಿಂಗ್ ದೇಶದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿ ಎಂದರೆ ಅತಿಶೋಕ್ತಿಯಲ್ಲ. 
ರಾಕುಲ್ ಪ್ರೀತ್ ಸಿಂಗ್ ಅಭಿನಯದ ಬಾಲಿವುಡ್ ನ ದೇ ದೇ ಪ್ಯಾರ್ ದೇ ಸಿನಿಮಾ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಇದೇ ಖುಷಿಯಲ್ಲಿ ಬೋಲ್ಡ್ ಫೋಟೋ ಹಂಚಿಕೊಂಡಿರುವ ರಾಕುಲ್ ಸಖತ್ ಟ್ರೋಲ್ ಗೆ ಗುರಿಯಾಗಿದ್ದಾರೆ.
ಇದಕ್ಕೆ ನೆಟಿಗರು ಜಿನ್ಸ್ ಪ್ಯಾಂಟ್ ನ ಜಿಪ್ ಓಪನ್ ಆಗಿದೆ. ಇದ್ಯಾವ ಗರ್ಲ್ ಪವರ್ ಎಂದಿದ್ದಾರೆ. ಇದನ್ನು ನೀವು ಗರ್ಲ್ ಪವರ್ ಎನ್ನುತ್ತೀರಾ ಶೇಮ್ ಶೇಮ್ ಎಂಬ ಕಾಮೆಂಟ್ ಗಳು ಬಂದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.