ಫೋರ್ಬ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ- ಅಕ್ಷಯ್ ಕುಮಾರ್ ಗೆ 4ನೇ ಸ್ಥಾನ
ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆಗೊಳಿಸಿದೆ.೨೦೧೯ರಲ್ಲಿ ಅತಿ ಹೆಚ್ಚು ಸಂಬಾವನೆ ಪಡೆವ ನಟರ ಸಾಲಿನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನಾಲ್ಕನೇ ಸ್ಥಾನ ಲಭಿಸಿದೆ.

ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆಗೊಳಿಸಿದೆ.೨೦೧೯ರಲ್ಲಿ ಅತಿ ಹೆಚ್ಚು ಸಂಬಾವನೆ ಪಡೆವ ನಟರ ಸಾಲಿನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನಾಲ್ಕನೇ ಸ್ಥಾನ ಲಭಿಸಿದೆ.
ಅಕ್ಷಯ್ ಕುಮಾರ್ 65 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 446 ಕೋಟಿ ರು.) ಸಂಬವನೆ ಪಡೆಯುವ ಮೂಲಕ ಪಟ್ಟಿಯಲ್ಲಿ ನಾಲ್ಕನೇ ಸ್ಥನ ಅಲಂಕರಿಸಿದ್ದಾರೆ. "ಮಿಷನ್ ಮಂಗಲ್" ಯಶಸ್ವಿ ಚಿತ್ರದ ನಾಯಕ ಅಕ್ಷಯ್ ಫೋರ್ಬ್ಸ್ ಪಟ್ಟಿಯ ಟಾಪ್ ಹತ್ತು ಸ್ಥಾನಗಳಲ್ಲಿರುವ ಏಕೈಕ ಬಾಲಿವುಡ್ ನಟರಾಗಿದ್ದಾರೆ.
ಇನ್ನು ಫೊರ್ಬ್ಸ್ ಬಿಡುಗಡೆಗೊಳಿಸಿದ ಅತಿ ಹೆಚ್ಚು ಸಂಭವನೆ ಪಡೆವ ಟಾಪ್ 10 ನಟರ ಪಟ್ಟಿ ಹೀಗಿದೆ-
1. ಡ್ವೇನ್ ಜಾನ್ಸನ್ (.4 89.4 ಮಿಲಿಯನ್)
2. ಕ್ರಿಸ್ ಹೆಮ್ಸ್ವರ್ತ್ (.4 76.4 ಮಿಲಿಯನ್)
3. ರಾಬರ್ಟ್ ಡೌನಿ ಜೂನಿಯರ್ ($ 66 ಮಿಲಿಯನ್)
4. ಅಕ್ಷಯ್ ಕುಮಾರ್ ($ 65 ಮಿಲಿಯನ್)
5. ಜಾಕಿ ಚಾನ್ ($ 58 ಮಿಲಿಯನ್)
6. ಬ್ರಾಡ್ಲಿ ಕೂಪರ್ ($ 57 ಮಿಲಿಯನ್)
7. ಆಡಮ್ ಸ್ಯಾಂಡ್ಲರ್ ($ 57 ಮಿಲಿಯನ್)
8. ಕ್ರಿಸ್ ಇವಾನ್ಸ್ (.5 43.5 ಮಿಲಿಯನ್)
9. ಪಾಲ್ ರುಡ್ ($ 41 ಮಿಲಿಯನ್)
10. ವಿಲ್ ಸ್ಮಿತ್ ($ 35 ಮಿಲಿಯನ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


