ಬಾಲಿವುಡ್

'ಸೆಕ್ಸಿ ಸಂಡೇ' ಅಂತ ತಮ್ಮ ಹಾಟ್ ಫೋಟೋ ಟ್ವೀಟ್ ಮಾಡಿದ ಮಲ್ಲಿಕಾ ಶೆರಾವತ್!

ಬಾಲಿವುಡ್ ನ ಮಾದಕ ಬೆಡಗಿ ಮಲ್ಲಿಕಾ ಶೆರಾವತ್ ಸದ್ಯ ಬೆಳ್ಳಿ ಪರದೆಯಿಂದ ದೂರ ಉಳಿದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ...

'ಸೆಕ್ಸಿ ಸಂಡೇ' ಅಂತ ತಮ್ಮ ಹಾಟ್ ಫೋಟೋ ಟ್ವೀಟ್ ಮಾಡಿದ ಮಲ್ಲಿಕಾ ಶೆರಾವತ್!
ಮಲ್ಲಿಕಾ ಶೆರಾವತ್
Published On :
ಬಾಲಿವುಡ್ ನ ಮಾದಕ ಬೆಡಗಿ ಮಲ್ಲಿಕಾ ಶೆರಾವತ್ ಸದ್ಯ ಬೆಳ್ಳಿ ಪರದೆಯಿಂದ ದೂರ ಉಳಿದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. 
ಟ್ವೀಟರ್ ನಲ್ಲಿ ಸಖತ್ ಬ್ಯುಸಿಯಾಗಿರುವ ಮಲ್ಲಿಕಾ ಇದೀಗ ತಮ್ಮ ವರ್ಕೌಟ್, ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ. 
ಮಲ್ಲಿಕಾ ಶೆರಾವತ್ ಇದೀಗ ಪಾರದರ್ಶಕ ಉಡುಗೆಯ ಫೋಟೋ ಹಂಚಿಕೊಂಡಿದ್ದು Sexxxxxy Sunday ಅಂತ ಬರೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಹಿಂಬಾಲಕರು ಮಲ್ಲಿಕಾರನ್ನು ಕೆಣಕಿದ್ದಾರೆ. ನೀವು ಯಾವತ್ತಿದ್ದರೂ ಸೆಕ್ಸಿ, ಬ್ಲಾಕ್ ಟ್ರಾನ್ಸಪರೆಂಟ್ ನಲ್ಲಿ ಎಲ್ಲವೂ ಕಾಣುವುದಿಲ್ಲ ಅಂತ ಒಬ್ಬ ರೀಟ್ವೀಟ್ ಮಾಡಿದ್ದಾನೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.