102 ನಾಟ್ ಔಟ್ ಚಿತ್ರದ ಪೋಸ್ಟರ್ ಹಂಚಿಕೊಂಡ ಬಿಗ್ ಬಿ ಅಮಿತಾಬ್ ಬಚ್ಚನ್
ಹಿಂದಿಯ ಬಹುನಿರೀಕ್ಷಿತ 102 ನಾಟ್ ಔಟ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ತಂದೆ ...

ನವದೆಹಲಿ: ಹಿಂದಿಯ ಬಹುನಿರೀಕ್ಷಿತ 102 ನಾಟ್ ಔಟ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ತಂದೆ ಅಮಿತಾಬ್ ಬಚ್ಚನ್ ತಮಾಷೆಯ ವ್ಯಕ್ತಿಯಂತೆ ಮತ್ತು 75 ವರ್ಷದ ಮಗನ ಪಾತ್ರದಲ್ಲಿ ರಿಶಿ ಕಪೂರ್ ಕಾಣಿಸಿಕೊಂಡಿದ್ದಾರೆ.
ಚಿತ್ರದ ಮೊದಲ ನೋಟವನ್ನು ಹಂಚಿಕೊಂಡಿರುವ ಬಿಗ್ ಬಿ ಖುಷಿಯಿಂದ ಈ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ಮಗ ರಿಶಿ ಕಪೂರ್ ಮೊಟ್ಟೆಯಿಂದ ಹೊರಬರುತ್ತಿದ್ದಾರೆ.
ತಂದೆ ಮಗನ ನಡುವಿನ ಪ್ರೀತಿಯ ಸಂಬಂಧದ ಬಗ್ಗೆ ಚಿತ್ರದ ಕಥೆಯಿದ್ದು 27 ವರ್ಷಗಳ ನಂತರ ಈ ಇಬ್ಬರು ಹಿರಿಯ ನಟರು ತೆರೆ ಹಂಚಿಕೊಂಡಿದ್ದಾರೆ.
ಇಲ್ಲಿ ಅಮಿತಾಬ್ ಬಚ್ಚನ್ 102 ವರ್ಷದ ತಂದೆ 75 ವರ್ಷದ ಮಗನ ಪಾತ್ರವನ್ನು ರಿಶಿ ಕಪೂರ್ ನಿರ್ವಹಿಸಿದ್ದಾರೆ.
ಸೌಮ್ಯ ಜೋಶಿಯವರ ಯಶಸ್ವಿ ಗುಜರಾತಿ ನಾಟಕವನ್ನು ಆಧರಿಸಿದ ಚಿತ್ರ 102 ನಾಟ್ ಔಟ್ ಆಗಿದ್ದು ಇದನ್ನು ಉಮೇಶ್ ಶುಕ್ಲ ನಿರ್ದೇಶಿಸಿದ್ದಾರೆ. ಮೇ 4ರಂದು ಚಿತ್ರ ತೆರೆ ಕಾಣಲಿದೆ.
ನವದೆಹಲಿ: ಹಿಂದಿಯ ಬಹುನಿರೀಕ್ಷಿತ 102 ನಾಟ್ ಔಟ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ತಂದೆ ಅಮಿತಾಬ್ ಬಚ್ಚನ್ ತಮಾಷೆಯ ವ್ಯಕ್ತಿಯಂತೆ ಮತ್ತು 75 ವರ್ಷದ ಮಗನ ಪಾತ್ರದಲ್ಲಿ ರಿಶಿ ಕಪೂರ್ ಕಾಣಿಸಿಕೊಂಡಿದ್ದಾರೆ.ಚಿತ್ರದ ಮೊದಲ ನೋಟವನ್ನು ಹಂಚಿಕೊಂಡಿರುವ ಬಿಗ್ ಬಿ ಖುಷಿಯಿಂದ ಈ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ಮಗ ರಿಶಿ ಕಪೂರ್ ಮೊಟ್ಟೆಯಿಂದ ಹೊರಬರುತ್ತಿದ್ದಾರೆ. ತಂದೆ ಮಗನ ನಡುವಿನ ಪ್ರೀತಿಯ ಸಂಬಂಧದ ಬಗ್ಗೆ ಚಿತ್ರದ ಕಥೆಯಿದ್ದು 27 ವರ್ಷಗಳ ನಂತರ ಈ ಇಬ್ಬರು ಹಿರಿಯ ನಟರು ತೆರೆ ಹಂಚಿಕೊಂಡಿದ್ದಾರೆ.ಇಲ್ಲಿ ಅಮಿತಾಬ್ ಬಚ್ಚನ್ 102 ವರ್ಷದ ತಂದೆ 75 ವರ್ಷದ ಮಗನ ಪಾತ್ರವನ್ನು ರಿಶಿ ಕಪೂರ್ ನಿರ್ವಹಿಸಿದ್ದಾರೆ.ಸೌಮ್ಯ ಜೋಶಿಯವರ ಯಶಸ್ವಿ ಗುಜರಾತಿ ನಾಟಕವನ್ನು ಆಧರಿಸಿದ ಚಿತ್ರ 102 ನಾಟ್ ಔಟ್ ಆಗಿದ್ದು ಇದನ್ನು ಉಮೇಶ್ ಶುಕ್ಲ ನಿರ್ದೇಶಿಸಿದ್ದಾರೆ. ಮೇ 4ರಂದು ಚಿತ್ರ ತೆರೆ ಕಾಣಲಿದೆ.
T 2752 - Baap COOL, beta OLD SCHOOL!
Presenting first look of #102NotOut! Celebrate life with this unusual father-son duo on 4th May! @chintskap @umeshkshukla @SonyPicsIndia #TreeTopEntertainment
COME ONNNNNN .. !!!
ये पहला poster ,, एक अनोखी गाथा , पिता पुत्र की ,, 4th May pic.twitter.com/lsJPlO7iGq
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


