ಆಕಾಶ್ ಅಂಬಾನಿ-ಶ್ಲೋಕ ಮೆಹ್ತಾ ಮೆಹಂದಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ!
ರಿಲಾಯನ್ಸ್ ಗ್ರೂಪ್ ಮ್ಯಾನೇಜಿಂಗ್ಡೈರೆಕ್ಟರ್ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಹಾಗೂ ವಜ್ರದ ಉದ್ಯಮಿ ರುಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ...

Published On :
ಮುಂಬಯಿ: ರಿಲಾಯನ್ಸ್ ಗ್ರೂಪ್ ಮ್ಯಾನೇಜಿಂಗ್ಡೈರೆಕ್ಟರ್ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಹಾಗೂ ವಜ್ರದ ಉದ್ಯಮಿ ರುಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಮದುವೆ ಪೂರ್ವದ ಮೆಹೆಂದಿ ಸಮಾರಂಭ ಬುಧವಾರ ನೆರವೇರಿತು.
ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಆಕಾಶ್ ಹಾಗೂ ನೀತಾ ಅವರಿಗೆ ಶುಭಹಾರೈಸಿದ್ದು ಕಾರ್ಯಕ್ರಮದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಮೆಹೆಂದಿ ಶಾಸ್ತ್ರದ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಸಮಾರಂಭದಲ್ಲಿ ಶ್ಲೋಕಾ ನೀಲಿ ಬಣ್ಣದ, ಕಸೂತಿ ಇರುವ ಲೆಹೆಂಗಾ ಧರಿಸಿದ್ದರೆ ಆಕಾಶ್ ಸರಳವಾದ ಬಿಳಿ ಬಣ್ಣದ ಕುರ್ತಾ ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪ್ರಿಯಾಂಕಾ ಚೋಪ್ರಾAkash AmbaniShloka Mehtapriyanaka chopraMehendi ceremony ಆಕಾಶ್ ಅಂಬಾನಿಶ್ಲೋಕಾ ಮೆಹ್ತಾಮೆಹಂದಿ ಕಾರ್ಯಕ್ರಮ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


