ಬಾಲಿವುಡ್

ಪ್ರಪಂಚದಲ್ಲಿಯೇ ಕತ್ರೀನಾ ಕೈಫ್ ಗೆ ಅತಿ ಮೆಚ್ಚಿನ ವ್ಯಕ್ತಿ ಯಾರು ಗೊತ್ತಾ?

ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಇಡೀ ಪ್ರಪಂಚದಲ್ಲಿಯೇ ಒಬ್ಬರೇ ಒಬ್ಬರು ಮಾತ್ರ ಈಕೆಗೆ ಅಚ್ಚು ಮೆಚ್ಚಂತೆ. ಆಕೆಯ ಹಳೇಯ ಬಾಯ್ ಫ್ರೆಂಡ್..,.

ಪ್ರಪಂಚದಲ್ಲಿಯೇ ಕತ್ರೀನಾ ಕೈಫ್ ಗೆ ಅತಿ ಮೆಚ್ಚಿನ ವ್ಯಕ್ತಿ ಯಾರು ಗೊತ್ತಾ?
ಕತ್ರೀನಾ ಕೈಫ್
Published On :

ನವದೆಹಲಿ: ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಇಡೀ ಪ್ರಪಂಚದಲ್ಲಿಯೇ ಒಬ್ಬರೇ ಒಬ್ಬರು ಮಾತ್ರ ಈಕೆಗೆ ಅಚ್ಚು ಮೆಚ್ಚಂತೆ. ಆಕೆಯ ಹಳೇಯ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಅಂತಾ ಗೆಸ್ ಮಾಡಬೇಡಿ.

ಇತ್ತೀಚೆಗೆ ಕತ್ರಿನಾ ಫೇಸ್ ಬುಕ್ ಗಳಲ್ಲಿ ಹಾಕಿಕೊಂಡಿರುವ ಫೋಟೋ ಕ್ಯಾಫ್ಷನ್ ನಲ್ಲಿ ಈ ವಿಷಯ ಬಹಿರಂಗವಾಗಿದೆ. ಪ್ರಖ್ಯಾತ ನಿರ್ಮಾಪಕ ಕರಣ್ ಜೋಹರ್ ಜೊತೆಗಿನ ಸೆಲ್ಫಿಯನ್ನು ಕತ್ರೀನಾ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾಳೆ. ಜೊತೆಗೆ 'My favourite in the whole world' ಅಂತಾ ಕ್ಯಾಪ್ಷನ್ ಹಾಕಿದ್ದಾಳೆ.

ಇತ್ತೀಚಿನ ಹೊಸ ಸಿನಿಮಾ ಬಾರ್ ಬಾರ್ ದೇಖೋ ಶೂಟಿಂಗ್ ನಂತರ ಕತ್ರೀನಾ ಕಾಫಿ ವಿತ್ ಕರಣ್ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದಳು ಎಂದು ಹೇಳಲಾಗುತ್ತಿದೆ. ಕಾಫಿ ವಿತ್ ಕರಣ್ ಮುಂಬರುವ ಸೀಸನ್ ನ ನಲ್ಲಿ ಭಾಗಿಯಾದ ಮೊದಲ ಸೆಲೆಬ್ರಿಟಿ ಕತ್ರೀನಾ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.